ಪಿಡಿಓನಿಂದ ಉಪ ಕಾರ್ಯದರ್ಶಿಗೆ ಕಪಾಳ ಮೋಕ್ಷ

Advertisement

ಬೀದರ್ : ಬೀದರ್ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗೆ ಪಿಡಿಓ ಪ್ರಭುದಾಸ್ ಕಪಾಳ ಮೋಕ್ಷ ಮಾಡಿದ ಘಟನೆ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದ್ದು ಹಲ್ಲೆ ಮಾಡಿದ ಪಿಡಿಓ ಇತ್ತೀಚಿಗೆ ಅಮಾನತ್ತು ಆಗಿದ್ದರು ಎಂದು ತಿಳಿದು ಬಂದಿದೆ.