ಧಾರವಾಡ ಲೋಕಸಭೆ ಕ್ಷೇತ್ರ ಮತದಾನ ಪ್ರಮಾಣ 1ಗಂಟೆಗೆ

Advertisement

ಧಾರವಾಡ: ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ. 40.05ರಷ್ಟು ಮತದಾನವಾಗಿದೆ.
ನವಲಗುಂದ ಶೇ. 40.73,
ಕುಂದಗೋಳ ಶೇ. 37.23,
ಧಾರವಾಡ ಶೇ. 42.85,
ಹು.ಧಾ ಪೂರ್ವ ಶೇ. 42.02,
ಹು-ಧಾ ಸೆಂಟ್ರಲ್ ಶೇ. 41.35,
ಹು-ಧಾ ಪಶ್ಚಿಮ ಶೇ. 39.74,
ಕಲಘಟಗಿ ಶೇ. 42,
ಶಿಗ್ಗಾವಿ ಶೇ. 38.63
ಒಟ್ಟು ಮತದಾನ ಶೇ. 40.05