ಧಾರವಾಡ ಲೊಕಸಭಾ ಕ್ಷೇತ್ರ: ಶೇ 9.38 ಮತದಾನ

Advertisement

ದೇಶದ ಬೆನ್ನೆಲುಬು ರೈತ. ದೇಶಕ್ಕಾಗಿ ದುಡಿಯುವ ರೈತ ಮತದಾನ ಮತ್ತು ದುಡಿಮೆ ಎರಡನ್ನು ಮಾಡುವ ಮೂಲಕ‌ ಕರ್ತವ್ಯ ಮೆರೆದ ಅನ್ನಾದತ

ಧಾರವಾಡ: ಧಾರವಾಡ ಲೊಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9ಕ್ಕೆ ಶೇ 9.38 ಮತದಾನವಾಗಿದೆ.
ವಿಧಾನಸಭಾ ಕ್ಷೇತ್ರವಾರು ನವಲಗುಂದ ಶೇ 7.88, ಕುಂದಗೋಳ ಶೇ 5.8, ಧಾರವಾಡ ಶೇ 10.51, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 11.32, ಹುಬ್ಬಳ್ಳಿ-ಧಾರವಾಡ ಕೇಂದ್ರ ಶೇ 11.30, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 10.5, ಕಲಘಟಗಿ ಶೇ 8.14 ಹಾಗೂ ಶಿಗ್ಗಾವಿ ಶೇ 8.29 ಮತದಾನವಾಗಿದೆ.