ಡಿಮಿರ್ ಪುಟಿನ್‌ಗೆ ಐತಿಹಾಸಿಕ ಗೆಲುವು

Advertisement

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ಐದನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಮತದಾನ ಕೇಂದ್ರಗಳಲ್ಲಿನ ಪ್ರತಿಭಟನೆಯ ಬಳಿಕವೂ ಬರೋಬ್ಬರಿ 87.8% ಮತಗಳನ್ನುಗಳಿಸಿದ್ದು, ಮತ್ತೊಂದು ಆರು ವರ್ಷಗಳ ಅವಧಿಗೆ ಅವರು ಆಡಳಿತ ನಡೆಸಲಿದ್ದಾರೆ.