Champions Trophy: ಗೆಲುವಿನ ಚಕ್ರವರ್ತಿಯಾದ ಭಾರತ

0
34

ದುಬೈ: ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ವಿರುದ್ಧ ಭಾರತ 44 ರನ್ ಜಯಗಳಿಸಿದೆ, ಮುಂದಿನ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ.

ಮೊದಲ ಬ್ಯಾಟ್ ಮಾಡಿದ ಭಾರತ  249 ರನ್‌ಗಳಿಗೆ ಅಂತ್ಯಗೊಂಡಿತು.  ಕಿವೀಸ್ ತಂಡ ಗೆಲ್ಲಲು 250 ರನ್ ಗಳಿಸಬೇಕಾಗಿತ್ತು,
2025 ರ ಚಾಂಪಿಯನ್ಸ್ ಟ್ರೋಫಿಯ 12 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 44 ರನ್‌ಗಳಿಂದ ಸೋಲಿಸಿತು. ಭಾರತ ನೀಡಿದ 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 205 ರನ್‌ಗಳಿಗೆ ಆಲೌಟ್ ಆಯಿತು.

Previous articleಗೊಂಬೆ ತಯಾರಿಕಾ ಕಾರ್ಖಾನೆಗಳಿಗೆ ಒತ್ತು
Next articleಗ್ಯಾರೆಂಟಿ ಇಲ್ಲದ ಕುರ್ಚಿಯಿಂದ ಪೊಳ್ಳು ಆಯವ್ಯಯ