ವಿನೇಶ್ ಫೋಗಟ್: ತೀರ್ಪು ಮತ್ತೆ ಮುಂದೂಡಿಕೆ

0
10

ಪ್ಯಾರಿಸ್: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆ ಕುರಿತು ತೀರ್ಪು ನೀಡಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಮತ್ತೆ ಎರಡು ದಿನಗಳ ಕಾಲ ಸಮಯಾವಕಾಶ ಪಡೆದುಕೊಂಡಿದ್ದು, ಇಂದು ನೀಡಬೇಕಾಗಿದ್ದ ತೀರ್ಪನ್ನು ಮಂಗಳವಾರ (ಆ.೧೩)ರವರೆಗೆ ಮುಂದೂಡಿದೆ.

Previous article೧೯ನೇ ಕ್ರಸ್ಟ್ ಗೇಟ್ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ
Next articleಇಲಾಖೆ ನಿರ್ವಹಣೆಗಿಂತ ಹೈಕಮಾಂಡ್ ಕೆಲಸವೇ ಹೆಚ್ಚಾಗಿದೆ