Home ಅಪರಾಧ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ

0

ಅಸ್ಸೋಂ: ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಅಸ್ಸೋಂ ಸರ್ಕಾರದ ಜಂಟಿ ಕಾರ್ಯದರ್ಶಿ ಕೆಕೆ ಶರ್ಮಾ ಅವರನ್ನು ಬಂಧಿಸಲಾಗಿದೆ.

ಭದ್ರತಾ ಸಂಸ್ಥೆಯ ಪರವಾನಗಿ ನವೀಕರಣಕ್ಕಾಗಿ ದೂರುದಾರರಿಂದ ರೂ 90,000 ಲಂಚವನ್ನು ಸ್ವೀಕರಿಸುತ್ತಿದ್ದಾಗ ಅಸ್ಸಾಂ ಸರ್ಕಾರದ ಜಂಟಿ ಕಾರ್ಯದರ್ಶಿ ಕೆಕೆ ಶರ್ಮಾರವರನ್ನು,
ಅಸ್ಸಾಂ ಪೋಲೀಸರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಅವರನ್ನು ಬಂಧಿಸಿತು. ಅವರ ನಿವಾಸದಲ್ಲಿ ಹೆಚ್ಚಿನ ಶೋಧನೆಯಲ್ಲಿ ತೊಡಗಿದಾಗ ರೂ 49.247 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ

Exit mobile version