ಮಿಸೈಲ್‌, ಡ್ರೋನ್‌ ಹೊಡೆದುರುಳಿಸಿದ ಭಾರತ

0
22

ಶ್ರೀನಗರ: ಜಮ್ಮುವನ್ನು ಗುರಿಯಾಗಿಸಿ ಮತ್ತೆ ದಾಳಿ ನಡೆಸಿದ ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಭಾರತ ಹೊಡೆದುರುಳಿಸಿದೆ.
ಇದ್ದಕ್ಕಿದ್ದಂತೆ ಜಮ್ಮುವಿನಲ್ಲಿ ಜೋರಾಗಿ ಸ್ಫೋಟಗಳ ಶಬ್ಧ ಕೇಳಿಬಂದಿದ್ದು, ಬಳಿಕ ಸೈರನ್‌ಗಳ ಕೂಗು ಕೇಳಿಬಂತು. ತತಕ್ಷಣವೇ ವಿದ್ಯುತ್‌ ಕಡಿತ ಮಾಡಲಾಯಿತು. ಸದ್ಯ ದಾಳಿ ಮುಂದುರಿದಿದ್ದು, ಸೆಲ್‌ಫೋನ್‌ ಸೇವೆ ಸ್ಥಗಿತಗೊಳಿಸಲಾಗಿದೆ.

Previous articleಯುದ್ಧದ ಸಮಯದ ಹಿಂಸೆ ಹಿಂಸೆಯಲ್ಲ
Next articleಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಲಾಡ್‌ ಆಗ್ರಹ