Home News ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ವಿನೋದ್ ಪ್ರಭಾಕರ್

ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ವಿನೋದ್ ಪ್ರಭಾಕರ್

ರಾಯಚೂರು: ನಾಯಕ ನಟ ವಿನೋದ್ ಪ್ರಭಾಕರ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಅವರ ಮುಂದಿನ ಚಿತ್ರವಾದ ಮಾದೇವ ಚಿತ್ರದ ತಂಡದೊಂದಿಗೆ ಭೇಟಿಯಾಗಿದ್ದಾರೆ, ಈ ಸಂಧರ್ಭದಲ್ಲಿ ನಟ ವಿನೋದ್ ಪ್ರಭಾಕರ್ ಉರುಳು ಸೇವೆ ಮಾಡಿದ್ದಾರೆ. ಬುಹು ನಿರಿಕ್ಷಿತ ಚಿತ್ರ ಮಾದೇವ ಜೂನ್ 6 ಕ್ಕೆ ಬಿಡುಗಡೆಗೆ ಸಜ್ಜಾಗಿದ್ದು, ಇಡೀ ಚಿತ್ರ ತಂಡ ಪ್ರಚಾರದಲ್ಲಿ ತೊಡಗಿದ್ದಾರೆ.

Exit mobile version