ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ' ದಿನಪತ್ರಿಕೆ ಗಂಗಾವತಿ ಸಿಲ್ಕ್ ಪ್ಯಾಲೇಸ್ ಸಹಯೋಗದಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ,
ನೀರೆ ನಿನಗೊಂದು ಸೀರೆ’ ಕೂಪನ್ ಸಲ್ಲಿಸಿ ಬಹುಮಾನ ಗೆಲ್ಲಿ ಕಾರ್ಯಕ್ರಮದ ಲಕ್ಕಿ ಡ್ರಾ ನ. ೨೨ ಶುಕ್ರವಾರ ಸಂಜೆ ೪.೩೦ಕ್ಕೆ ಸಂಯುಕ್ತ ಕರ್ನಾಟಕ ಕಾರ್ಯಾಲಯದ ಕಬ್ಬೂರ ಸಭಾಂಗಣದಲ್ಲಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಕೂಪನ್ ಸಲ್ಲಿಸಿದ ೨೫ ಜನ ಅದೃಷ್ಟವಂತರನ್ನು ಆಯ್ಕೆ ಮಾಡಿ ಆಕರ್ಷಕ ಸೀರೆ ವಿತರಣೆ ಮಾಡಲಾಗುವುದು ಹಾಗೂ ಪಾಲ್ಗೊಳ್ಳುವ ೧೦ ಜನರಿಗೂ ಆಕರ್ಷಕ ಸೀರೆ ನೀಡಲಾಗುವುದು.