ಕೃಷಿ ವಿವಿ ಘಟಿಕೋತ್ಸವ ರಾಜ್ಯಪಾಲರ ಪ್ರವಾಸ ರದ್ದು

0
36

ರಾಯಚೂರು:ನಗರದ ಕೃಷಿ ವಿಜ್ಞಾನಗಳ ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ ಚಂದ್ ಗಹ್ಲೋಟ್ ಅವರ ಆಗಮನ 11ಗಂಟೆಗೆ ನಿಗದಿಯಾಗಿತ್ತು. ಹವಾಮಾನ ವೈಪರಿತ್ಯದ ಹಿನ್ನೆಲೆ ಪ್ರವಾಸ ರದ್ದುಪಡಿಸಿ ಜಿಂದಾಲ್ ನಿಲ್ದಾಣಕ್ಕೆ ಹೆಲಿಕ್ಯಾಪ್ಟರ್ ನಿಲ್ಲಿಸಲಾಗಿದೆ. ಜಿಂದಾಲ್‌ನಿಂದಲೇ ವರ್ಚೂಲ್ ಮೂಲಕ ಘಟಿಕೋತ್ಸಕ್ಕೆ ಚಾಲನೆ ನೀಡಲು ರಾಜ್ಯಪಾಲರು ಮುಂದಾದರು.

Previous articleಕೊಡಗು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
Next articleಮನೆ ಗೋಡೆ ಕುಸಿದು 3ವರ್ಷದ ಮಗು ಸಾವು