Home News ಕೃಷಿ ವಿವಿ ಘಟಿಕೋತ್ಸವ ರಾಜ್ಯಪಾಲರ ಪ್ರವಾಸ ರದ್ದು

ಕೃಷಿ ವಿವಿ ಘಟಿಕೋತ್ಸವ ರಾಜ್ಯಪಾಲರ ಪ್ರವಾಸ ರದ್ದು

ರಾಯಚೂರು:ನಗರದ ಕೃಷಿ ವಿಜ್ಞಾನಗಳ ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ ಚಂದ್ ಗಹ್ಲೋಟ್ ಅವರ ಆಗಮನ 11ಗಂಟೆಗೆ ನಿಗದಿಯಾಗಿತ್ತು. ಹವಾಮಾನ ವೈಪರಿತ್ಯದ ಹಿನ್ನೆಲೆ ಪ್ರವಾಸ ರದ್ದುಪಡಿಸಿ ಜಿಂದಾಲ್ ನಿಲ್ದಾಣಕ್ಕೆ ಹೆಲಿಕ್ಯಾಪ್ಟರ್ ನಿಲ್ಲಿಸಲಾಗಿದೆ. ಜಿಂದಾಲ್‌ನಿಂದಲೇ ವರ್ಚೂಲ್ ಮೂಲಕ ಘಟಿಕೋತ್ಸಕ್ಕೆ ಚಾಲನೆ ನೀಡಲು ರಾಜ್ಯಪಾಲರು ಮುಂದಾದರು.

Exit mobile version