Home ನಮ್ಮ ಜಿಲ್ಲೆ ಪಿಎಸ್‌ಐ ಅಮಾನತಿಗೆ ಆದೇಶ

ಪಿಎಸ್‌ಐ ಅಮಾನತಿಗೆ ಆದೇಶ

0

ಬೆಳಗಾವಿ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಮಹಾದೇವ ಯಲಿಗಾರರನ್ನು ಅಮಾನತು ಮಾಡಿ ಐಜಿಪಿ ವಿಕಾಸಕುಮಾರ ಆದೇಶ ಮಾಡಿದ್ದಾರೆ. ಪ್ರಕರಣವೊಂದರಲ್ಲಿ ಕರ್ತವ್ಯ ಲೋಪ ಎಸಗಿರುವುದನ್ನು ಪರಿಗಣಿಸಿ ಈ ಅಮಾನತು ಆದೇಶಿಸಲಾಗಿದೆ. ನಂತರ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

Exit mobile version