Home ನಮ್ಮ ಜಿಲ್ಲೆ ನಾನು ಡಿಕೆಶಿ ಹಳೆಯ ಸ್ನೇಹಿತರು…!

ನಾನು ಡಿಕೆಶಿ ಹಳೆಯ ಸ್ನೇಹಿತರು…!

0

ಕಳೆದ 15 ವರ್ಷದಿಂದ ನಾನು ಮತ್ತು ಡಿ.ಕೆ. ಶಿವಕುಮಾರ ಇಬ್ಬರು ಸ್ನೇಹಿತರು. ೧೯೮೭ ರಲ್ಲಿ ಸ್ಪರ್ಧಿಸಿದಾಗ ಡಿಕೆಶಿ ಮತ್ತು ನಾನು ಸೋತಿದ್ದೇವು..
೧೯೮೫ ರಲ್ಲಿ ಡಿಕೆಶಿ ಹರಕು ಚಪ್ಪಲಿ ಹಾಕಿಕೊಂಡಿದ್ದರು. ಈಗ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾನೆ. ಅಂದರೆ ರಾಜ್ಯವನ್ನು ಲೂಟಿ ಮಾಡಿ ಶ್ರೀಮಂತನಾಗಿದ್ದಾರೆಂದು ಅವರು ಆರೋಪಿಸಿದರು. ನಾನು ಬಡ ಕುಟುಂಬದಿಂದ ಬಂದಿದ್ದರೂ ರ‍್ಯಾಡೋ ವಾಚ್ ಧರಿಸುತ್ತಿದ್ದೆ, ಇವತ್ತಿಗೂ ಅದೇ ಧರಿಸುತ್ತಿದ್ದೇನೆ ಎಂದರು.

Exit mobile version