ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿಂದು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡಗಳ ’ನವಶಕ್ತಿ ಸಮಾವೇಶದ ಕಾರ್ಯಕ್ರಮದಲ್ಲಿ ರೋಷಾವೇಶದಿಂದ ಮಾತನಾಡಿದ ಸಾರಿಗೆ ಸವಿವ ಶ್ರೀರಾಮಲು ಅವರು ಎಸ್‌ಟಿ ಮಿಸಲಾತಿ ಕುರಿತಂತೆ ತಮ್ಮ ಮೇಲೆ ಮಾಡಿದ ಟೀಕೆಗಳ ಪ್ರಸ್ತಾಪ ಮಾಡಿ ಸವಾಲು ಹಾಕಿ ಮಾತನಾಡಿದರು.