Home ಅಪರಾಧ ಕಳ್ಳನ ಬಂಧನ: 2.35 ಲಕ್ಷ ಮೌಲ್ಯದ ಆಭರಣ ವಶ

ಕಳ್ಳನ ಬಂಧನ: 2.35 ಲಕ್ಷ ಮೌಲ್ಯದ ಆಭರಣ ವಶ

0

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೇ ಕ್ವಾಟರ್ಸನಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಆರೋಪಿತನಿಂದ ಒಟ್ಟು 2.20 ಲಕ್ಷ ರೂಪಾಯಿ ಮೌಲ್ಯ್ 44 ಗ್ರಾಂ ತೂಕದ ಬಂಗಾರದ ಆಭರಣ, 210 ಗ್ರಾಂ ತೂಕದ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ. ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಯು.ಎಚ್.ಸಾತೇನಹಳ್ಳಿ ನೇತೃತ್ವದ ತಂಡ ಆರೋಪಿ ಬಂಧಿಸಿದೆ.

Exit mobile version