Home ಅಪರಾಧ ಅಸಭ್ಯ‌ ವರ್ತನೆಗೆ ಚಪ್ಪಲಿ ಏಟು

ಅಸಭ್ಯ‌ ವರ್ತನೆಗೆ ಚಪ್ಪಲಿ ಏಟು

0

ಧಾರವಾಡ: ಮಹಿಳೆಯರ‌ ಜೊತೆ ಅಸಭ್ಯ‌ ವರ್ತನೆ ಮಾಡಿದವನಿಗೆ ಚಪ್ಪಲಿ ಏಟು ನಿಡಿದ ಘಟನೆ ಧಾರವಾಡದಲ್ಲಿ ನಡೆದಿದೆ, ಧಾರವಾಡ ನಗರದ ಸುಭಾಸ ರಸ್ತೆಯಲ್ಲಿ ನಡೆದ ಘಟನೆ.
ರಸ್ತೆ ಬದಿಯಲ್ಲಿ‌ ಹಣ್ಣಿ ವ್ಯಾಪಾರ ಮಾಡುತಿದ್ದ ಮಹಿಳೆಯರಿಗೆ ಹಾಗೂ ರಸ್ತೆ ಮೇಲೆ‌ ಓಡಾಡುವ ಮಹಿಳೆಗೆ ಅಸಭ್ಯ ವರ್ತನೆ ಮಾಡಿದ ಮದ್ಯ‌ ವಸನಿಯನ್ನು ನೋಡಿ‌ ಸಿಟ್ಟಿಗೆದ್ದ ಹಣ್ಣು ಮಾರಾಟ ಮಾಡುವ ಮಹಿಳೆ ನಡು‌ ರಸ್ತೆಯಲ್ಲೇ ನಿಲ್ಲಿಸಿ ಚಪ್ಪಲಿ ಏಟು ಕೊಟ್ಟಿದ್ದಾರೆ, ಕುಡಿದ ಅಮಲಿನಲ್ಲಿ ಪದೇ ಪದೇ ಮಹಿಳೆಯರಿಗೆ ಬಂದು‌ ಮೊಬೈಲ್ ನಂಬರ್ ಕೇಳುತಿದ್ದ ಕುಡುಕ, ಈ‌ ಹಿನ್ನೆಲೆ ಚಪ್ಪಲಿಯಿಂದ ಚನ್ನಾಗಿ ಏಟು ಮಹಿಳೆ ಕೊಟ್ಟಿದ್ದಾಳೆ.

https://youtu.be/Kw8RGjQ5yMg

Exit mobile version