ಮತದಾನ ಜಾಗೃತಿಗೆ ಟಾಂಗಾ ಜಾಥಾ

0
15
ಟಾಂಗಾ

ಕಲಬುರಗಿ: ಜಿಲ್ಲಾ ಸ್ವೀಪ್ ಸಮಿತಿಯಿಂದ ಎಸ್‌ವಿಪಿ ವೃತ್ತದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಟಾಂಗಾ ಜಾಥಾಗೆ ಸ್ವೀಪ್ ಸಮಿತಿಯ ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಪಂ ಸಿಇಒ ಗಿರೀಶ್ ಡಿ. ಬದೋಲೆ, ಸ್ವೀಪ್ ಸಮಿತಿಯ ಸದಸ್ಯರು ಹಾಗೂ ಇತರರಿದ್ದರು.

Previous articleಅಪಘಾತ: ಬೈಕ್‌ ಸವಾರ ಸಾವು
Next articleಮಂತ್ರಾಲಯದಲ್ಲಿ ಶ್ರೀಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವ