bollywood Archives - Samyukta Karnataka

‘ಕಾಕ್ಟೇಲ್ 2’ ಮೊದಲ ದಿನವೇ ಫ್ಲಾಪ್: ರಶ್ಮಿಕಾ ಮಂದಣ್ಣ ನಟನೆಗೆ ನೆಟ್ಟಿಗರ ತೀವ್ರ ಟೀಕೆ!
ಬೆಂಗಳೂರು: ಭಾರಿ ಬಜೆಟ್ ಹಾಗೂ ದೊಡ್ಡ ಮಟ್ಟದ ಪ್ರಚಾರದೊಂದಿಗೆ ಇಂದು (ಜೂನ್ 19) ಬಿಡುಗಡೆಯಾದ ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್ಟೇಲ್ 2’ ಸಿನಿಮಾ ಮೊದಲ ದಿನವೇ ಪ್ರೇಕ್ಷಕರಿಂದ ತೀವ್ರ ನೆಗೆಟಿವ್ ಪ್ರತಿಕ್ರಿಯೆ ಎದುರಿಸಿದೆ. ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಕೇವಲ ಗ್ಲಾಮರ್ ಹೊರತಾಗಿ ಬೇರೇನೂ ಇಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ರಶ್ಮಿಕಾ ನಟನೆಗೆ ವ್ಯಾಪಕ ಟೀಕೆ: ಚಿತ್ರ ವೀಕ್ಷಿಸಿದ ಬಹುತೇಕರು ಇದೊಂದು ‘ಅನವಶ್ಯಕ ಸೀಕ್ವೆಲ್’ ಎಂದು ಕರೆದಿದ್ದಾರೆ. ವಿಶೇಷವಾಗಿ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣ ನಟನೆ ಹಾಗೂ ಹಿಂದಿ ಭಾಷೆಯ ಉಚ್ಚಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಈ ಚಿತ್ರದಲ್ಲಿ ತಪ್ಪು ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ವಿಶ್ವಜಿತ್ ಪಟೇಲ್ ಎಂಬುವರು, “ಈ ಸಿನಿಮಾ ಒಂದು ಕೆಟ್ಟ ಕನಸಿನಂತಿದೆ. ಕಥೆಯೆ ಇಲ್ಲದೇ ಬೋರು ಹೊಡೆಸುವ ಚಿತ್ರವಿದು. ರಶ್ಮಿಕಾ ಹಿಂದಿ ಸಂಭಾಷಣೆ ತೀರಾ ಕಳಪೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ಹಾಗೇ ಮತ್ತೊಂದೆಡೆ ಚಿತ್ರದ ಮೇಕಿಂಗ್ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರವು ಸ್ಟೈಲಿಷ್ ಆಗಿದ್ದು, ದೃಶ್ಯಗಳು ಶ್ರೀಮಂತವಾಗಿವೆ ಮತ್ತು ಸಂಗೀತ ಉತ್ತಮವಾಗಿದೆ ಎಂದು ಮಿಸ್ಟರ್ ಎಸ್ಪಿ ಎಂಬುವರು ಟ್ವೀಟ್ ಮಾಡಿದ್ದಾರೆ. ಆದ್ರೆ ಅವರು ಕೂಡ ನಟಿ ರಶ್ಮಿಕಾ ಪಾತ್ರ ಪೋಷಣೆ ಮತ್ತು ನಾಟಕೀಯ ಸಂಭಾಷಣೆಯನ್ನು ಟೀಕಿಸಿದ್ದಾರೆ.

ಇನ್ನು ಚಿತ್ರದ ಕಥೆಯ ಬಗ್ಗೆ ಬರೆದುಕೊಂಡಿರುವ ನಿತೀಷ್ ಶಾ, “ನಿರ್ದೇಶಕ ಲವ್ ರಂಜನ್’ತು ಜೂಠಿ ಮೈ ಮಕ್ಕಾರ್’ ಸಿನಿಮಾದ ಒಂದು ದೃಶ್ಯವನ್ನೇ ಇಟ್ಟುಕೊಂಡು ಇಡೀ ಸಿನಿಮಾವನ್ನು ಎಳೆದಂತಿದೆ” ಎಂದಿದ್ದಾರೆ. ಚಿತ್ರದಲ್ಲಿ ಅನವಶ್ಯಕ ದೃಶ್ಯಗಳು ತುಂಬಿದ್ದು, ದ್ವಿತೀಯಾರ್ಧವು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ.. ಭಾರಿ ನಿರೀಕ್ಷೆ ಮೂಡಿಸಿದ್ದ ‘ಕಾಕ್ಟೇಲ್ 2’ ಮೊದಲ ದಿನವೇ ಋಣಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ.

The post ‘ಕಾಕ್ಟೇಲ್ 2’ ಮೊದಲ ದಿನವೇ ಫ್ಲಾಪ್: ರಶ್ಮಿಕಾ ಮಂದಣ್ಣ ನಟನೆಗೆ ನೆಟ್ಟಿಗರ ತೀವ್ರ ಟೀಕೆ! appeared first on Samyukta Karnataka.

ಬಾಕ್ಸ್ ಆಫೀಸ್ ಧೂಳೀಪಟ ಗ್ಯಾರಂಟಿ: ರಜನಿಕಾಂತ್, ಯಶ್ ಹಾಗೂ ಸಿಂಬು ಚಿತ್ರಗಳ ನಡುವೆ ಭರ್ಜರಿ ಫೈಟ್!
ಬೆಂಗಳೂರು: ಮುಂಬರುವ ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಾಕ್ಸ್ ಆಫೀಸ್ ಸುನಾಮಿ ಏಳಲು ಸಿದ್ಧವಾಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಬಹುನಿರೀಕ್ಷಿತ ‘ಜೈಲರ್ 2’, ರಣಬೀರ್ ಕಪೂರ್-ಯಶ್ ಕಾಂಬಿನೇಷನ್‌ನ ‘ರಾಮಾಯಣ’ ಮತ್ತು ಸಿಂಬು ನಟನೆಯ ‘ಅರಸನ್’ ಚಿತ್ರಗಳು ಒಂದೇ ಸಮಯದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಪೈಪೋಟಿ ಏರ್ಪಡುವುದು ಖಚಿತವಾಗಿದೆ.

ಈ ಚಿತ್ರಗಳು ಆರಂಭದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರವನ್ನು ಈಗ ದೀಪಾವಳಿ ಹಬ್ಬದ ರೇಸ್‌ಗೆ ಮುನ್ನಡೆಸಲಾಗಿದೆ. ಮುತ್ತುವೇಲ್ ಪಾಂಡಿಯನ್ ಆಗಿ ರಜಿನಿ ಅಬ್ಬರಿಸಲಿರುವ ಈ ಸೀಕ್ವೆಲ್‌ನಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಹಾಗೂ ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಶೇಷವೆಂದರೆ, ಮೊದಲ ಭಾಗದ ಯಶಸ್ಸಿನ ಸೂತ್ರವಾಗಿದ್ದ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಚಿತ್ರದಲ್ಲೂ ಅತಿಥಿ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಶನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಲ್ಲದೇ.. ಒಂದೆಡೆ ರಜನಿಕಾಂತ್ ಅಬ್ಬರವಾದರೆ, ಮತ್ತೊಂದೆಡೆ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ದೈತ್ಯ ಬಜೆಟ್‌ನ ‘ರಾಮಾಯಣ’ ಕಣದಲ್ಲಿದೆ. ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಪೌರಾಣಿಕ ಚಿತ್ರ ದೀಪಾವಳಿಗೇ ಲಗ್ಗೆ ಇಡಲಿದೆ ಎನ್ನಲಾಗುತ್ತಿದೆ.

ಇದರೊಂದಿಗೆ, ವೆಟ್ರಿಮಾರನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿಂಬು ಅಭಿನಯದ ‘ಅರಸನ್’ ಚಿತ್ರವೂ ಇದೇ ರೇಸ್‌ನಲ್ಲಿದೆ. ಧನುಷ್ ನಟನೆಯ ಸೂಪರ್ ಹಿಟ್ ‘ವಡಾ ಚೆನ್ನೈ’ ಚಿತ್ರದ ಸ್ಪಿನ್ ಆಫ್ ಆಗಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿದ್ದು, ಕನ್ನಡದ ಪ್ರತಿಭೆ ಚೈತ್ರಾ ಜೆ. ಆಚಾರ್ ಮತ್ತು ಪ್ರಿಯಾಂಕಾ ಮೋಹನ್ ನಾಯಕಿಯರಾಗಿದ್ದಾರೆ.

ಒಟ್ಟಾರೆ… ಈ ಮೂರು ಬಿಗ್ ಬಜೆಟ್ ಸಿನಿಮಾಗಳು ಏಕಕಾಲಕ್ಕೆ ಮುಖಾಮುಖಿಯಾಗುತ್ತಿರುವುದರಿಂದ ಚಿತ್ರಮಂದಿರಗಳ ಹಂಚಿಕೆ ಮತ್ತು ಗಳಿಕೆಯಲ್ಲಿ ತೀವ್ರ ಪೈಪೋಟಿ ಏರ್ಪಡಲಿದ್ದು, ಬಾಕ್ಸ್ ಆಫೀಸ್ ಧೂಳೀಪಟವಾಗುವುದಂತು ಗ್ಯಾರಂಟಿ ಎನ್ನಲಾಗುತ್ತಿದೆ.

The post ಬಾಕ್ಸ್ ಆಫೀಸ್ ಧೂಳೀಪಟ ಗ್ಯಾರಂಟಿ: ರಜನಿಕಾಂತ್, ಯಶ್ ಹಾಗೂ ಸಿಂಬು ಚಿತ್ರಗಳ ನಡುವೆ ಭರ್ಜರಿ ಫೈಟ್! appeared first on Samyukta Karnataka.

ಜನರ ಕಣ್ಣಿಗೆ ನಾನು ಶ್ರೀಮಂತ, ಆದರೆ ಸ್ವಂತ ಮನೆಯೂ ಇಲ್ಲ: ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ಅಳಲು
ಮುಂಬೈ: ಭಾರತದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಅಬ್ದು ರೋಜಿಕ್, ತಮಗೆ ಕಾರ್ಯಕ್ರಮದಿಂದ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ತಮಗೆ ಸಿಗಬೇಕಿದ್ದ ಇಡೀ ಹಣವನ್ನು ತಮ್ಮ ಹಳೆಯ ಮ್ಯಾನೇಜ್‌ಮೆಂಟ್ ತಂಡವೇ ವಂಚಿಸಿ, ಲೂಟಿ ಮಾಡಿದೆ ಎಂದು ಅಬ್ದು ಗಂಭೀರ ಆರೋಪ ಮಾಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ತಮ್ಮ ನೋವು ತೋಡಿಕೊಂಡಿರುವ ಅಬ್ದು, “ನಾನು ನನ್ನ ಹಳೆಯ ತಂಡದೊಂದಿಗೆ ಮೂರ್ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೆ. ಅವರು ನನ್ನ ಬೆಳವಣಿಗೆಗೆ ಸಹಾಯ ಮಾಡಿದ್ದು ನಿಜವಾದರೂ, ನಾನು ಭಾಗವಹಿಸಿದ ಶೋಗಳಿಂದ ಬಂದ ಹಣವನ್ನೆಲ್ಲಾ ಅವರೇ ಜೇಬಿಗೆ ಇಳಿಸಿಕೊಂಡರು. ಬಿಗ್ ಬಾಸ್ ಶೋನಿಂದ ನನಗೆ ಒಂದೇ ಒಂದು ಡಾಲರ್ ಹಣವೂ ಸಿಕ್ಕಿಲ್ಲ. ಇಡೀ ಪ್ರಪಂಚವೇ ನನ್ನನ್ನು ಶ್ರೀಮಂತ ಎಂದು ಭಾವಿಸಿದೆ, ಆದ್ರೆ ವಾಸ್ತವದಲ್ಲಿ ನನ್ನ ಬಳಿ ಇವತ್ತಿಗೂ ಒಂದು ಸ್ವಂತ ಕಾರಾಗಲಿ ಅಥವಾ ಸ್ವಂತ ಮನೆಯಾಗಲಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ದೈಹಿಕ ಉನ್ನತಿಯನ್ನು ನೋಡಿ ಜನ ಸುಲಭವಾಗಿ ಮೂರ್ಖನನ್ನಾಗಿ ಮಾಡಬಹುದು ಎಂದುಕೊಳ್ಳುತ್ತಾರೆ ಎಂದು ಅಬ್ದು ಅಸಮಾಧಾನ ಹೊರಹಾಕಿದ್ದಾರೆ. “ಕ್ಯಾಮೆರಾ ಮುಂದೆ ನಾನು ಸದಾ ನಗುತ್ತಾ ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರೂ, ಮನೆಗೆ ಮರಳಿದಾಗ ಮಾನಸಿಕ ಒತ್ತಡ ನನ್ನನ್ನು ಕಾಡುತ್ತದೆ. ನಾನು ಎಲ್ಲೇ ಕೆಲಸಕ್ಕೆ ಹೋದರೂ ಜನ ನನ್ನೊಂದಿಗೆ ನೇರವಾಗಿ ಮಾತನಾಡದೆ ಮ್ಯಾನೇಜ್‌ಮೆಂಟ್ ಜೊತೆ ಮಾತನಾಡುತ್ತಾರೆ. ಆದ್ರೆ ನನಗೆ ಎಲ್ಲವೂ ಅರ್ಥವಾಗುತ್ತದೆ. ದಯವಿಟ್ಟು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ನನಗೆ ಮೋಸ ಮಾಡಬೇಡಿ” ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.

The post ಜನರ ಕಣ್ಣಿಗೆ ನಾನು ಶ್ರೀಮಂತ, ಆದರೆ ಸ್ವಂತ ಮನೆಯೂ ಇಲ್ಲ: ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ಅಳಲು appeared first on Samyukta Karnataka.

ಐದು ಭಾಷೆಗಳಲ್ಲಿ ಧೂಳೆಬ್ಬಿಸಿದ ‘ಧುರಂಧರ್’; ಒಟಿಟಿ ಇತಿಹಾಸದಲ್ಲೇ ಅಸಾಧಾರಣ ಮೈಲಿಗಲ್ಲು!
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ‘ಧುರಂಧರ್ ದಿ ರಿವೇಂಜ್’ ಸಿನಿಮಾವು ಒಟಿಟಿ ಪ್ರಸಾರದಲ್ಲಿ ಹಳೆ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದೆ. ಜೂನ್ 4ರಂದು ಪ್ರಮುಖ ಒಟಿಟಿ ವೇದಿಕೆಯಾದ ‘ಜಿಯೋಹಾಟ್‌ಸ್ಟಾರ್‌’ನಲ್ಲಿ ಬಿಡುಗಡೆಗೊಂಡಿದ್ದ ಈ ಸಿನಿಮಾ, ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಆಕ್ಷನ್ ಧಮಾಕಾ ಸಿನಿಮಾವು ಕೇವಲ ಹಿಂದಿಯಷ್ಟೇ ಅಲ್ಲದೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಿಡುಗಡೆಯಾದ ಕೇವಲ ಒಂದೇ ವಾರದೊಳಗೆ ಬರೋಬ್ಬರಿ 5 ಕೋಟಿಗೂ ಅಧಿಕ ವೀಕ್ಷಣೆ (ವ್ಯೂಸ್) ಪಡೆಯುವ ಮೂಲಕ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗದ ಪ್ರೇಕ್ಷಕರಿಂದಲೂ ಈ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಜಿಯೋಹಾಟ್‌ ಸ್ಟಾರ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿನಿಮಾದ ಈ ಅಭೂತಪೂರ್ವ ಯಶಸ್ಸಿನ ಕುರಿತು ಜಿಯೋಸ್ಟಾರ್‌ನ ಹಿಂದಿ ಮತ್ತು ಆಂಗ್ಲ ಭಾಷೆಯ ವ್ಯವಹಾರಗಳ ಮುಖ್ಯಸ್ಥರಾದ ಅಲೋಕ್ ಜೈನ್ ಸಂತಸ ವ್ಯಕ್ತಪಡಿಸಿದ್ದಾರೆ. “ಒಟಿಟಿ ಜಗತ್ತಿನಲ್ಲಿ ‘ಧುರಂಧರ್ ದಿ ರಿವೆಂಜ್’ ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆ ನಿಜಕ್ಕೂ ಅಸಾಧಾರಣವಾದದ್ದು. ಮೊದಲ ವಾರದಲ್ಲೇ 5 ಕೋಟಿ ವೀಕ್ಷಣೆ ದಾಟುವ ಮೂಲಕ ಇದು ಜಿಯೋಹಾಟ್‌ಸ್ಟಾರ್‌ನ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ” ಎಂದು ಹೇಳಿದ್ದಾರೆ.

ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಇದರ ಮುಂದಿನ ಭಾಗವಾದ ‘ಧುರಂಧರ್ 2’ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಶೀರ್ಷಿಕೆ ಪ್ರಕಟವಾದ ಮೊದಲ ಮೂರೇ ದಿನಗಳಲ್ಲಿ 3 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಮುಂದಿನ ಭಾಗದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಎಂದು ಒಟಿಟಿ ಪ್ರಸಾರ ಸಂಸ್ಥೆ ಮಾಹಿತಿ ನೀಡಿದೆ.

The post ಐದು ಭಾಷೆಗಳಲ್ಲಿ ಧೂಳೆಬ್ಬಿಸಿದ ‘ಧುರಂಧರ್’; ಒಟಿಟಿ ಇತಿಹಾಸದಲ್ಲೇ ಅಸಾಧಾರಣ ಮೈಲಿಗಲ್ಲು! appeared first on Samyukta Karnataka.

ಆಮೀರ್ ಖಾನ್‌ಗೆ ಮೂರನೇ ಬಾರಿಗೆ ಒಲಿದ ಭಾಗ್ಯ: ಬೆಂಗಳೂರಿನ ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರಾಟ್ ಜೊತೆ ಜುಲೈನಲ್ಲಿ ಮದುವೆ!
ಮುಂಬೈ: ಬಾಲಿವುಡ್‌ನ ʻಮಿಸ್ಟರ್‌ ಪರ್ಫೆಕ್ಟ್‌ಶನಿಸ್ಟ್‌ʼ ಎಂದೇ ಖ್ಯಾತರಾಗಿರುವ ನಟ ಆಮೀರ್‌ ಖಾನ್‌ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ತಮ್ಮ ಮದುವೆಯ ವದಂತಿಗಳಿಗೆ ಸ್ವತಃ ಆಮೀರ್ ಖಾನ್ ಇದೀಗ‌ ಅಧಿಕೃತ ಮುದ್ರೆ ಒತ್ತಿದ್ದಾರೆ. ಬೆಂಗಳೂರು ಮೂಲದ ವೆಲ್ನೆಸ್‌ ಉದ್ಯಮಿ ಗೌರಿ ಸ್ಪ್ರಾಟ್‌ ಅವರೊಂದಿಗೆ ಜುಲೈ 5ರಂದು ಅತ್ಯಂತ ಆಪ್ತರ ಸಮ್ಮುಖದಲ್ಲಿ ವಿವಾಹವಾಗುತ್ತಿರುವುದಾಗಿ ನಟ ಖಚಿತಪಡಿಸಿದ್ದಾರೆ.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ಆಮೀರ್‌ ಖಾನ್‌, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ನನ್ನ ಮದುವೆಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಸಂಪೂರ್ಣ ನಿಜ. ಜುಲೈ 5ರಂದು ನಮ್ಮ ವಿವಾಹ ನಡೆಯಲಿದೆ” ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಾಗೂ ಬಾಲಿವುಡ್‌ ವಲಯದಲ್ಲಿದ್ದ ತೀವ್ರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಈ ಹಿಂದೆ ಮದುವೆಯ ಬಗ್ಗೆ ಭಿನ್ನ ನಿಲುವು ಹೊಂದಿದ್ದ ಆಮೀರ್, “ತಾವಿಬ್ಬರೂ ಹೊಸದಾಗಿ ಖರೀದಿಸಿದ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಸದ್ಯಕ್ಕೆ ಮದುವೆ ತಮ್ಮ ಆದ್ಯತೆಯಲ್ಲ” ಎಂದು ಹೇಳಿದ್ದರು. ಈಗ ಒಮ್ಮಿಂದೊಮ್ಮೆಲೇ ನಿರ್ಧಾರ ಬದಲಾದ ಕುರಿತು ಉತ್ತರಿಸಿ, “ನಾನು ಹಿಂದೆ ಹಾಗೆ ಹೇಳಿದ್ದು ನಿಜ. ಆದ್ರೆ ಈಗ ನಾವಿಬ್ಬರೂ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ನಮಗೆ ಅನಿಸುತ್ತಿದೆ. ಪ್ರಸ್ತುತ ನಾನು ಮಾನಸಿಕವಾಗಿ ಶಾಂತಿಯಿಂದ ಇದ್ದೇನೆ. ಗೌರಿ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಅರ್ಥ ಮಾಡಿಕೊಂಡಿದ್ದೇವೆ” ಎಂದು ಜೀವನದ ಹೊಸ ಅಧ್ಯಾಯದ ಕುರಿತು ಮಾತನಾಡಿದ್ದಾರೆ.

ಆಮೀರ್‌ ಖಾನ್‌ ಮನಗೆದ್ದ ಗೌರಿ ಸ್ಪ್ರಾಟ್‌ ಮೂಲತಃ ಬೆಂಗಳೂರಿನವರಾಗಿದ್ದು, ವೆಲ್ನೆಸ್‌ ಮತ್ತು ಬ್ಯೂಟಿ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಆಮೀರ್‌ ಖಾನ್‌, ಗೌರಿನ್ನು ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದರು. ಸದ್ಯ ಈ ಜೋಡಿಯ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

The post ಆಮೀರ್ ಖಾನ್‌ಗೆ ಮೂರನೇ ಬಾರಿಗೆ ಒಲಿದ ಭಾಗ್ಯ: ಬೆಂಗಳೂರಿನ ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರಾಟ್ ಜೊತೆ ಜುಲೈನಲ್ಲಿ ಮದುವೆ! appeared first on Samyukta Karnataka.

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಮ್ಯಾಜಿಕ್: ಗೌನ್ ಧರಿಸಿ ಜಾಗತಿಕ ಗಮನ ಸೆಳೆದ ವಿಶ್ವ ಸುಂದರಿ!
ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ ಮೇಲೆ ಭಾರತೀಯ ಚಿತ್ರರಂಗದ ದಿವ್ಯ ಸೌಂದರ್ಯ ಐಶ್ವರ್ಯಾ ರೈ ಬಚ್ಚನ್, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಬಾರಿ ಕಾನ್ ಅಂಗಳಕ್ಕೆ ಬರುವುದಿಲ್ಲ ಎಂಬ ವದಂತಿಗಳಿಗೆ ಬ್ರೇಕ್ ಹಾಕಿ, ಲೊರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯಾಗಿ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಐಶ್ವರ್ಯಾ ರೈ ಧರಿಸಿದ್ದ ವಿಶೇಷ ಗೌನ್ ಈಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

ಖ್ಯಾತ ಭಾರತೀಯ ಫ್ಯಾಷನ್ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ಈ ಕೌಚರ್ ಗೌನ್‌ಗೆ ‘ಲ್ಯೂಮಿನಾರಾ’ (Luminara) ಎಂದು ಹೆಸರಿಡಲಾಗಿದೆ. ಸಮುದ್ರದ ನೀಲಿ ಬಣ್ಣವನ್ನು ಹೋಲುವ ಈ ಉಡುಪನ್ನು, ಪ್ರಕೃತಿಯ ವಿನ್ಯಾಸಗಳಿಂದ ಪ್ರೇರಿತವಾದ ‘ಬಯೋಮಿಮಿಕ್ರಿ’ ಶೈಲಿಯಲ್ಲಿ ರೂಪಿಸಲಾಗಿದೆ. ಗೌನ್‌ನ ಭುಜದ ಭಾಗದಲ್ಲಿದ್ದ ರೆಕ್ಕೆಗಳ ವಿನ್ಯಾಸವು ನಟಿ ಐಶ್ವರ್ಯಾಗೆ ಆಕಾಶದ ದೇವತೆಯಂತಹ ವಿಶಿಷ್ಟ ಲುಕ್ ನೀಡಿತ್ತು.

ಗೌನ್‌ನ ವಿಶೇಷತೆಗಳು: ನಟಿ ಧರಿಸಿರು ಗೌನ್‌ನನ್ನು ತಯಾರಿಸಲು ಗರಿಷ್ಠ 1,500 ಗಂಟೆಗಳ ಪರಿಶ್ರಮ ಈ ಉಡುಪು ತೆಗೆದುಕೊಡಿದೆ. ಹಾಗೇ ಅತ್ಯಂತ ಜಾಗರೂಕತೆಯಿಂದ ಮಾನವ ಶ್ರಮದ ಮೂಲಕ ಇದನ್ನು ಸಿದ್ಧಪಡಿಸಲಾಗಿದೆ.

ಕ್ರಿಸ್ಟಲ್ ವೇನ್ ಎಂಬ್ರಾಯ್ಡರಿ: ಸಾವಿರಾರು ಹೊಳೆಯುವ ಕ್ರಿಸ್ಟಲ್ ಹರಳುಗಳನ್ನು ಬಳಸಲಾಗಿದ್ದು, ಐಶ್ವರ್ಯಾ ಪ್ರತಿ ಹೆಜ್ಜೆಯಲ್ಲೂ ಇವು ಬೆಳಕನ್ನು ಪ್ರತಿಫಲಿಸಿ ಮಿನುಗುತ್ತಿದ್ದವು ಎನ್ನುವಂತೆ ಕಾಣುತಿತ್ತು.

ಈ ಉಡುಪು ವಿನ್ಯಾಸದ ಉದ್ದೇಶ: ಬೆಳಕನ್ನು ಶಕ್ತಿ, ಚಲನೆ ಮತ್ತು ರೂಪಾಂತರದ ಸಂಕೇತವಾಗಿ ಬಳಸಿ ನಟಿ ಸುತ್ತ ಒಂದು ವಿಶಿಷ್ಟ ಶಕ್ತಿಯ ವಲಯವನ್ನು ಸೃಷ್ಟಿಸುವುದು ಡಿಸೈನರ್ ಉದ್ದೇಶವಾಗಿತ್ತು.

ಲೊರಿಯಲ್ ಪ್ಯಾರಿಸ್ ಸಂಸ್ಥೆಯ ಪ್ರಕಾರ, ಐಶ್ವರ್ಯಾ ಸೌಂದರ್ಯವನ್ನು ಈ ಬಾರಿ ‘ರಾಯಲ್ ಸಫೈರ್’ ಪರಿಕಲ್ಪನೆಯಡಿಯಲ್ಲಿ ಬಿಂಬಿಸಲಾಗಿತ್ತು. ಕ್ಲಾಸಿಕ್ ಗ್ಲಾಮರ್ ಜೊತೆಗೆ ಕಣ್ಣುಗಳಿಗೆ ನಿಖರವಾದ ಲೈನರ್ ಮತ್ತು ದಟ್ಟವಾದ ಮಸ್ಕರಾ ಬಳಸಿ ಆಕರ್ಷಕ ಲುಕ್ ನೀಡಲಾಗಿತ್ತು.

ನೀಲಿ ಬಣ್ಣದ ಗೌನ್‌ಗೆ ತದ್ವಿರುದ್ಧವಾಗಿ ಕೆಂಪು ಮಿಶ್ರಿತ ಕಂದು ಬಣ್ಣದ ಸ್ಯಾಟಿನ್ ಫಿನಿಶ್ ಲಿಪ್‌ಸ್ಟಿಕ್ ಬಳಸಲಾಗಿತ್ತು. ಕೂದಲನ್ನು ಮೃದುವಾದ ಅಲೆಗಳ ಮಾದರಿಯಲ್ಲಿ ಮುಕ್ತವಾಗಿ ಬಿಡಲಾಗಿತ್ತು. ಈ ಮೂಲಕ ಕಾನ್ ರೆಡ್ ಕಾರ್ಪೆಟ್‌ನ ಅಪ್ರತಿಮ ರಾಣಿ ಎಂಬುದನ್ನು ಐಶ್ವರ್ಯಾ ರೈ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

The post ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಮ್ಯಾಜಿಕ್: ಗೌನ್ ಧರಿಸಿ ಜಾಗತಿಕ ಗಮನ ಸೆಳೆದ ವಿಶ್ವ ಸುಂದರಿ! appeared first on Samyukta Karnataka.

OTTಯಲ್ಲೂ ‘ಧುರಂಧರ್ 2’ ಹವಾ: ನಿಷೇಧದ ಹೊರತಾಗಿಯೂ ನೆರೆರಾಷ್ಟ್ರದಲ್ಲಿ ಭಾರತೀಯ ಚಿತ್ರದ ಹೊಸ ದಾಖಲೆ
ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದು ಸದ್ಯದ ವರ್ಷಗಳ ಅತಿದೊಡ್ಡ ಭಾರತೀಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿರುವ ‘ಧುರಂಧರ್’ ಫ್ರಾಂಚೈಸಿ, ಇದೀಗ ಒಟಿಟಿ (OTT) ಲೋಕದಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಚಿತ್ರಮಂದಿರಗಳಲ್ಲಿ ನಿಷೇಧವಿದ್ದರೂ ಸಹ, ಪಾಕಿಸ್ತಾನದ ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರವು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ನಂಬರ್ 1 ಸ್ಥಾನಕ್ಕೆ ಏರಿ ಹೊಸ ದಾಖಲೆ ಬರೆದಿದೆ.

ರಣವೀರ್ ಸಿಂಗ್ ಅಭಿನಯದ ಈ ಸ್ಪೈ ಥ್ರಿಲ್ಲರ್ ಚಿತ್ರವು ಮೇ 14 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಾವಿಯಾ ಉಮರ್ ಫಾರೂಕಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಪ್ರಕಾರ, ಚಿತ್ರದ ಮೇಲಿನ ಅತಿಯಾದ ಬೇಡಿಕೆಯಿಂದಾಗಿ ಡಿಜಿಟಲ್ ಪ್ರೀಮಿಯರ್ ಆದ ಕೆಲವೇ ನಿಮಿಷಗಳಲ್ಲಿ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಕ್ರ್ಯಾಶ್ ಆಗಿದ್ದವು. ಚಲನಚಿತ್ರವನ್ನು ವೀಕ್ಷಿಸಲು ಪಾಕಿಸ್ತಾನಿ ಪ್ರೇಕ್ಷಕರು ಮಧ್ಯರಾತ್ರಿ 12 ಗಂಟೆಯವರೆಗೆ ಕಾತರದಿಂದ ಕಾಯುತ್ತಿದ್ದರು ಎಂದು ತಿಳಿಸಿದ್ದಾರೆ.

ಸರ್ವರ್ ಕ್ರ್ಯಾಶ್ ಮತ್ತು ವೈರಲ್ ವೀಡಿಯೊ: ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರವು ನಿರಂತರವಾಗಿ ವಿರಾಮಗೊಳ್ಳುತ್ತಾ, ಬಫರಿಂಗ್ ಆಗುತ್ತಿರುವ ದೃಶ್ಯಗಳನ್ನು ಆ ವೀಡಿಯೊದಲ್ಲಿ ತೋರಿಸಲಾಗಿದೆ. ತಮ್ಮ ಇಂಟರ್ನೆಟ್ ಸಂಪರ್ಕವು ಉತ್ತಮವಾಗಿದ್ದರೂ ಸರ್ವರ್ ಓವರ್‌ಲೋಡ್‌ನಿಂದಾಗಿ ಹೀಗಾಗಿದೆ ಎಂದು ಉಮರ್‌ ಹೇಳಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಕಥೆಯ ಸತ್ಯಾಸತ್ಯತೆ ಏನೇ ಇರಲಿ, ರಣವೀರ್ ಸಿಂಗ್ ಪಾತ್ರವು ಲಿಯಾರಿಯಲ್ಲಿ (ಪಾಕಿಸ್ತಾನ) ನಡೆದ ನೈಜ ಘಟನೆಗಳಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ನೋಡಲು ಪಾಕಿಸ್ತಾನಿಗಳು ಅಪಾರ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಮೊದಲ ಭಾಗವು ಡಿಸೆಂಬರ್ 5, 2025 ರಂದು ಮತ್ತು ‘ಧುರಂಧರ್ 2’ ಈ ವರ್ಷ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿವೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಮುಂತಾದ ದಂಡೇ ಈ ಚಿತ್ರದಲ್ಲಿದೆ. ನೆಟ್‌ಫ್ಲಿಕ್ಸ್ ಪ್ರಸ್ತುತ ಇದರ “ಕಚ್ಚಾ ಮತ್ತು ಕತ್ತರಿಸದ” ಆವೃತ್ತಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಜೂನ್ 4 ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಅಭಿಮಾನಿಗಳ ಕಾರ್ಯಕ್ರಮದೊಂದಿಗೆ ಬಿಡುಗಡೆಯಾಗಲಿದೆ.

The post OTTಯಲ್ಲೂ ‘ಧುರಂಧರ್ 2’ ಹವಾ: ನಿಷೇಧದ ಹೊರತಾಗಿಯೂ ನೆರೆರಾಷ್ಟ್ರದಲ್ಲಿ ಭಾರತೀಯ ಚಿತ್ರದ ಹೊಸ ದಾಖಲೆ appeared first on Samyukta Karnataka.

₹3000 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ‘ಧುರಂಧರ್ 2′ ಈಗ ಮನೆಯಲ್ಲೇ ನೋಡಿ; ಯಾವ OTT?ಬಿಡುಗಡೆ ಯಾವಾಗ?
ಬೆಂಗಳೂರು: ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್: ದಿ ರಿವೆಂಜ್’ (ಧುರಂಧರ್ 2) ಚಿತ್ರವು ಈಗ ಅಂತರರಾಷ್ಟ್ರೀಯ ಪ್ರೇಕ್ಷಕರಿಗಾಗಿ ಅಧಿಕೃತವಾಗಿ OTT ಪ್ರವೇಶ ಮಾಡಿದೆ. ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದ ವಿಶೇಷ “ಕಚ್ಚಾ ಮತ್ತು ಕತ್ತರಿಸದ” (Raw and Uncut) ಆವೃತ್ತಿಯೊಂದಿಗೆ ಈ ಚಿತ್ರವು ಮೇ 14 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಭಾರತದಲ್ಲಿ ಭರ್ಜರಿ ಪ್ರದರ್ಶನ ಕಂಡು ಎಂಟು ವಾರಗಳ ನಂತರ ಚಿತ್ರವು ವಿದೇಶಿ ಡಿಜಿಟಲ್ ಪರದೆಯ ಮೇಲೆ ಬಂದಿದೆ. “ಧುರಂಧರ್ ದಿ ರಿವೆಂಜ್, ಯುಎಸ್ ಮತ್ತು ಕೆನಡಾದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ” ಎಂದು ನೆಟ್‌ಫ್ಲಿಕ್ಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಅಂತರರಾಷ್ಟ್ರೀಯ ವೀಕ್ಷಕರಿಗೆ ಈ ಆಕ್ಷನ್ ಡ್ರಾಮಾ ಲಭ್ಯವಿದ್ದರೂ, ಭಾರತೀಯ ಪ್ರೇಕ್ಷಕರು ಮಾತ್ರ ದೇಶೀಯ OTT ಬಿಡುಗಡೆಯ ದಿನಾಂಕಕ್ಕಾಗಿ ಇನ್ನೂ ಕಾಯುತ್ತಿದ್ದಾರೆ.

ನಿರ್ದೇಶಕ ಆದಿತ್ಯ ಧರ್ ಮತ್ತು ನಟ ರಣವೀರ್ ಸಿಂಗ್ ನೇತೃತ್ವದ ಈ ಫ್ರಾಂಚೈಸಿಯು ಇತ್ತೀಚೆಗೆ ವಿಶ್ವಾದ್ಯಂತ 3000 ಕೋಟಿ ರೂ.ಗಳ ಗಳಿಕೆಯ ಮೈಲಿಗಲ್ಲನ್ನು ದಾಟುವ ಮೂಲಕ ಈ ವರ್ಷದ ಅತ್ಯಂತ ಯಶಸ್ವಿ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ, ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಗೌರವ್ ಗೆರಾ, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಶಾಶ್ವತ್ ಸಚ್‌ದೇವ್ ಸಂಯೋಜಿಸಿರುವ ಚಿತ್ರದ ಸಂಗೀತವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗಾಗಲೇ ಸೂಪರ್ ಹಿಟ್ ಆಗಿದೆ.

ಭಾರತದ ಯಶಸ್ಸಿನ ಬೆನ್ನಲ್ಲೇ ಚಿತ್ರದ ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸುತ್ತಿದ್ದು, ಜುಲೈ 10 ರಂದು ಜಪಾನ್‌ನ ಚಿತ್ರಮಂದಿರಗಳಲ್ಲಿ ‘ಧುರಂಧರ್’ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಇನ್‌ಸ್ಟಾಗ್ರಾಮ್ ಪೋಸ್ಟರ್ ಮೂಲಕ ಖಚಿತಪಡಿಸಿದೆ.

The post ₹3000 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ‘ಧುರಂಧರ್ 2′ ಈಗ ಮನೆಯಲ್ಲೇ ನೋಡಿ; ಯಾವ OTT?ಬಿಡುಗಡೆ ಯಾವಾಗ? appeared first on Samyukta Karnataka.

4 ವರ್ಷದಲ್ಲಿ ವಿಚ್ಛೇದನ: ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು?; ವದಂತಿಗಳಿಗೆ ಖಡಕ್ ಉತ್ತರ ನೀಡಿದ ನಟಿ!
ಖ್ಯಾತ ನಟಿ ಮೌನಿ ರಾಯ್ ತಮ್ಮ ವೈವಾಹಿಕ ಜೀವನದ ಕುರಿತು ಹರಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಉದ್ಯಮಿ ಪತಿ ಸೂರಜ್ ನಂಬಿಯಾರ್ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ, ನಟಿ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಸುಳ್ಳು ವದಂತಿಗಳಿಗೆ ಬ್ರೇಕ್: ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಬ್ರಹ್ಮಾಸ್ತ್ರ’ ಖ್ಯಾತಿಯ ನಟಿ, “ಎಲ್ಲಾ ಮಾಧ್ಯಮ ಸಂಸ್ಥೆಗಳು ಸುಳ್ಳು ನಿರೂಪಣೆಗಳನ್ನು ಪ್ರಕಟಿಸಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ಈ ಸಮಯದಲ್ಲಿ ನಮಗೆ ಸ್ವಲ್ಪ ಸಮಯ ಮತ್ತು ಗೌಪ್ಯತೆಯ ಅಗತ್ಯವಿದೆ, ದಯವಿಟ್ಟು ಅದನ್ನು ಗೌರವಿಸಿ,” ಎಂದು ಬರೆದುಕೊಂಡಿದ್ದಾರೆ. ಪ್ರತ್ಯೇಕತೆಯ ವದಂತಿಗಳು ಆನ್‌ಲೈನ್‌ನಲ್ಲಿ ಸದ್ದು ಮಾಡಿದ ಕೇವಲ ಒಂದು ದಿನದ ನಂತರ ನಟಿಯಿಂದ ಈ ಪ್ರತಿಕ್ರಿಯೆ ಬಂದಿದೆ.

ವೈವಾಹಿಕ ಹಿನ್ನೆಲೆ: ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ 2022ರ ಜನವರಿಯಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬಂಗಾಳಿ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದ ಈ ಮದುವೆ ಆಗ ಸಖತ್ ಸುದ್ದಿಯಾಗಿತ್ತು. ದಂಪತಿಗಳು ಆಗಾಗ್ಗೆ ತಮ್ಮ ಪ್ರವಾಸ ಮತ್ತು ವಿಶೇಷ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು.

ನಟನೆಯ ಹಾದಿ: ದೂರದರ್ಶನದ ‘ನಾಗಿನ್’ ಮತ್ತು ‘ಮಹಾದೇವ್’ ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯರಾದ ಮೌನಿ, ನಂತರ ಬಾಲಿವುಡ್‌ನ ‘ಗೋಲ್ಡ್’ ಮತ್ತು ‘ಬ್ರಹ್ಮಾಸ್ತ್ರ’ ಚಿತ್ರಗಳಲ್ಲಿ ಗಮನಾರ್ಹ ನಟನೆ ನೀಡಿದ್ದಾರೆ. ಇತ್ತೀಚೆಗೆ ನಟಿ ‘ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ’ ರಿಯಾಲಿಟಿ ಶೋನ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು.

ಸದ್ಯ ಮೌನಿ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿ ಎಂದು ತಮ್ಮ ಅಧೀಕೃತ ಖಾತೆ ಇನ್ಸ್ಟಾಗ್ರಾಮ್‌ನ ಮೂಲಕ ಸ್ಪಷ್ಟಪಡಿಸಿ, ಸುಳ್ಳು ಸುದ್ದಿಗಾರರಿಗೆ ಬ್ರೇಕ್‌ ಹಾಕಿದ್ದಾರೆ.

The post 4 ವರ್ಷದಲ್ಲಿ ವಿಚ್ಛೇದನ: ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು?; ವದಂತಿಗಳಿಗೆ ಖಡಕ್ ಉತ್ತರ ನೀಡಿದ ನಟಿ! appeared first on Samyukta Karnataka.

ದೃಶ್ಯಂ 3: ವಿಜಯ್ ಸಾಳಗಾಂವ್ಕರ್ Vs ಜಾರ್ಜ್ ಕುಟ್ಟಿ – ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಕ್ಲೈಮ್ಯಾಕ್ಸ್?
Drushyam 3: ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸರಣಿಯಾದ ‘ದೃಶ್ಯಂ’ ಈಗ ಮೂರನೇ ಭಾಗದೊಂದಿಗೆ ಅಬ್ಬರಿಸಲು ಸಿದ್ಧವಾಗಿದೆ. ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ ‘ದೃಶ್ಯಂ 3’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದ್ರೆ ಇದರ ಹಿಂದಿ ರಿಮೇಕ್ ಮಲಯಾಳಂ ಆವೃತ್ತಿಗಿಂತ ಸಾಕಷ್ಟು ಭಿನ್ನವಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬದಲಾವಣೆಗೆ ಕಾರಣವೇನು?: ಮೂಲ ಮಲಯಾಳಂ ಸರಣಿಯ ಸೃಷ್ಟಿಕರ್ತ ಜೀತು ಜೋಸೆಫ್ ಪ್ರಕಾರ, ‘ದೃಶ್ಯಂ 3’ ಒಂದು ಎಮೋಷನಲ್ ಫ್ಯಾಮಿಲಿ ಡ್ರಾಮಾ ಆಗಿರಲಿದೆ. ಆ ಒಂದು ಹಳೆಯ ಕೊಲೆಯಿಂದ ಜಾರ್ಜ್ ಕುಟ್ಟಿಯ ಕುಟುಂಬ ಎದುರಿಸುವ ಮಾನಸಿಕ ಸಂಘರ್ಷಗಳ ಮೇಲೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಆದ್ರೆ ಹಿಂದಿ ಚಿತ್ರತಂಡವು ಅಜಯ್ ದೇವಗನ್ ‘ಮಾಸ್ ಇಮೇಜ್‌ಗೆ ತಕ್ಕಂತೆ ಚಿತ್ರಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಹಿಂದಿಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳ ಜೊತೆಗೆ ನಾಯಕ ವಿಜಯ್ ಸಾಳಗಾಂವ್ಕರ್ ತನ್ನ ಬುದ್ಧಿವಂತಿಕೆಯಿಂದ ಕುಟುಂಬವನ್ನು ರಕ್ಷಿಸುವ ಸಾಹಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.

ಬಿಡುಗಡೆಯ ದಿನಾಂಕದಲ್ಲಿ ಗೊಂದಲ: ಮಲಯಾಳಂ ಮತ್ತು ಹಿಂದಿ ಎರಡೂ ಆವೃತ್ತಿಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಈ ಹಿಂದೆ ಯೋಜಿಸಲಾಗಿತ್ತು. ಆದ್ರೆ ಕಥೆಯಲ್ಲಾದ ಬದಲಾವಣೆಗಳು ಮತ್ತು ತಂಡಗಳ ನಡುವಿನ ಒಪ್ಪಂದದ ಕಾರಣದಿಂದಾಗಿ ಬಿಡುಗಡೆ ತಡವಾಗಿದೆ. ಮಲಯಾಳಂ ಆವೃತ್ತಿಯು ಇದೇ ತಿಂಗಳು 21 ರಂದು ತೆರೆಕಾಣುತ್ತಿದ್ದರೆ, ಅಜಯ್ ದೇವಗನ್ ನಟನೆಯ ಹಿಂದಿ ‘ದೃಶ್ಯಂ 3’ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಒಟ್ಟಾರೆ… ಮೊದಲ ಎರಡು ಭಾಗಗಳಲ್ಲಿ ಮೂಲ ಕಥೆಯನ್ನೇ ಅನುಸರಿಸಿದ್ದ ಹಿಂದಿ ಚಿತ್ರತಂಡ, ಈ ಬಾರಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಿದ್ಧತೆ ನಡೆಸಿದೆ. ‘ದೃಶ್ಯಂ 3’ ಸರಣಿಯ ಅಂತಿಮ ಭಾಗವಾಗುವ ಸಾಧ್ಯತೆಯೂ ಇರುವುದರಿಂದ ಕುತೂಹಲ ದುಪ್ಪಟ್ಟಾಗಿದೆ.

The post ದೃಶ್ಯಂ 3: ವಿಜಯ್ ಸಾಳಗಾಂವ್ಕರ್ Vs ಜಾರ್ಜ್ ಕುಟ್ಟಿ – ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಕ್ಲೈಮ್ಯಾಕ್ಸ್? appeared first on Samyukta Karnataka.