ಹುಬ್ಬಳ್ಳಿ : ಆರ್. ಅಶೋಕ ಅವರ ಪ್ರತಿಭಟನಾ ಭಾಷಣ ಮುಗಿಯುತ್ತಿದ್ದಂತೆ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸುದರು.
ಆರ್.ಅಶೋಕ, ಅರವಿಂದ ಬೆಲ್ಲದ ಸೇರಿದಂತೆ ಹಲವರನ್ನು ಬಂಧಿಸಲಾಯಿತು.