ವಾಲಿಬಾಲ್ ಕ್ರೀಡಾಕೂಟವನ್ನ ಸರ್ವಿಸ್ ಮಾಡುವ ಮೂಲಕ ಉದ್ಘಾಟಿಸಿದ ಖಂಡ್ರೆ

0
22

ಭಾಲ್ಕಿ: ವಾಲಿಬಾಲ್ ಕ್ರೀಡಾಕೂಟವನ್ನ ಸರ್ವಿಸ್ ಮಾಡುವ ಮೂಲಕ ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಉದ್ಘಾಟಿಸಿದ್ದಾರೆ.
ಪಟ್ಟಣದಲ್ಲಿ ಇಂದು ಹಮ್ಮಿಕೊಳ್ಳಲಾದ 2024-25ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ವಾಲಿಬಾಲ್ ಸರ್ವಿಸ್ ಮಾಡುವ ಮೂಲಕ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Previous articleಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Next articleಸಂಪ್ರದಾಯಕ್ಕೆ‌ ಅಡಿಪಾಯ ಹಾಕಿದ್ದೆ ತಮ್ಮ ಸರ್ಕಾರ