ಅಪರಾಧನಮ್ಮ ಜಿಲ್ಲೆಗದಗಸುದ್ದಿ ರೈಲಿಗೆ ತಲೆಕೊಟ್ಟು ಸಾರಿಗೆ ಬಸ್ ನಿರ್ವಾಹಕಿ ಆತ್ಮಹತ್ಯೆ By Samyukta Karnataka - September 6, 2023 0 6 ಗದಗ: ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾರಿಗೆ ಬಸ್ ನಿರ್ವಾಹಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾರಿಗೆ ಬಸ್ ನಿರ್ವಾಹಕಿ ಅಕ್ಕಮ್ಮ ಕಿವುಡಿ(35) ಮೃತಪಟ್ಟವರೆಂದು ಗುರುತಿಸಲಾಗಿದೆ. ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.