ಮಾಲಿನ್ಯ ಮುಕ್ತ ನಗರಕ್ಕಾಗಿ: ಎಲೆಕ್ಟ್ರಿಕ್ ಬಸ್‌ʼಗೆ ಚಾಲನೆ!

0
15

ಬೆಂಗಳೂರು: ಟಾಟಾ ಕಂಪನಿಯ 921 ಇವಿ ಬಸ್‌ಗಳು ಶೀಘ್ರವೇ ಆಗಮನವಾಗಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ, ಇಂದು ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಟಾಟಾ ಕಂಪನಿಯ ಎಲೆಕ್ಟ್ರಿಕ್ ಬಸ್‌ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಚಾಲನೆ ನೀಡಿದರು. ಮಾಲಿನ್ಯಮುಕ್ತ ಬೆಂಗಳೂರು ನಡೆಗೆ ಬಿಎಂಟಿಸಿ ದಿಟ್ಟ ಹೆಜ್ಜೆ ಇಟ್ಟಿದ್ದು ಇದು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ತಡೆಗೆ ಪೂರಕವಾದ ಬಿಎಂಟಿಸಿಯ ದಿಟ್ಟ ಹೆಜ್ಜಯಾಗಿದೆ.

Previous articleನೀತಿಗೆ ಪ್ರಭುವಾಗು
Next articleಸಚಿವ ಲಾಡ್ ಸಾಂಗ್‌ಗೆ ಜನ ಫಿದಾ