ಕ್ರೀಡೆತಾಜಾ ಸುದ್ದಿಸುದ್ದಿದೇಶ ಭಾರತಕ್ಕೆ ರೋಚಕ ಗೆಲುವು By Samyukta Karnataka - July 4, 2023 0 15 ಬೆಂಗಳೂರು: ಭಾರತ ಫುಟ್‌ಬಾಲ್ ತಂಡವು 2023ರ ಸಾಲಿನ ಸ್ಯಾಫ್ (SAFF) ಫುಟ್‌ಬಾಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.ಭಾರತ ಕುವೈಟ್ ತಂಡವನ್ನು ಮಣಿಸುವ ಮೂಲಕ 9ನೇ ಬಾರಿ ಪ್ರಶಸ್ತಿ ಜಯಿಸಿದೆ.