ಬಿ.ಕೆ. ಹರಿಪ್ರಸಾದ್​ ಇನ್ನೊಮ್ಮೆ ಇತಿಹಾಸ ಓದಿ: ಸಿಎಂ ಬೊಮ್ಮಾಯಿ

0
28
ಸಿಎಂ ಬೊಮ್ಮಾಯಿ

ಮಹಮ್ಮದ್ ಅಲಿ ಜಿನ್ನಾ ಹಾಗೂ ಸಾವರ್ಕರ್ ಒಂದೇ ಎಂಬ ಕಾಂಗ್ರೆಸ್​​​ ನಾಯಕ ಬಿ.ಕೆ. ಹರಿಪ್ರಸಾದ್​ ಅವರಿಗೆ ಇನ್ನೊಮ್ಮೆ ಇತಿಹಾಸ ಓದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಜಿನ್ನಾ ಅಂದ್ರೆ ಕಾಂಗ್ರೆಸ್‌ನವರಿಗೆ ಬಹಳ ಪ್ರೀತಿ, ಯಾಕಂದ್ರೆ ದೇಶವನ್ನೇ ಒಡೆದು ಆಡಳಿತಕ್ಕೆ ಬಂದವರು ಎಂದು ಹೇಳಿದರು.

ಸಿಎಂ ಬೊಮ್ಮಾಯಿ
Previous articleಜಿನ್ನಾ, ಸಾವರ್ಕರ್ ಇಬ್ಬರೂ ಒಂದೇ: ಬಿ.ಕೆ. ಹರಿಪ್ರಸಾದ್
Next articleಬ್ಯಾಡ್ಮಿಂಟನ್: ಪ್ರೇರಣಾಗೆ ಚಿನ್ನದ ಪದಕ