ಏಕನಾಥ್ ಶಿಂಧೆ ಸೇನೆಗೆ ಸೇರ್ಪಡೆಗೊಂಡ ಗೋವಿಂದ

0
19

ಮಹಾರಾಷ್ಟ್ರ: ಬಾಲಿವುಡ್ ನಟ ಗೋವಿಂದ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಸಮ್ಮುಖದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
ಗೋವಿಂದ ಅವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.

Previous articleಸಚಿವ ಖರ್ಗೆಗೆ ಜೀವ ಬೆದರಿಕೆ ಪತ್ರ
Next articleಯಾರನ್ನೂ ಅಗೌರವದಿಂದ ಕಂಡಿಲ್ಲ