ಕಂಸಾಳೆ ಬಾರಿಸಿದ ಸಿದ್ದರಾಮಯ್ಯ..! ಸಿದ್ದು ತಾಳಕ್ಕೆ ಬೆರಗಾದ ಮೇಳ..!

0
18

ಬೆಂಗಳೂರು: ಕೆಪಿಸಿಸಿ ಕಚೇರಿ ಮುಂದೆ ಸಿದ್ದರಾಮಯ್ಯ ಕಂಸಾಳೆ ಬಾರಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಗವಿಯಪ್ಪ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ಕಾಂಗ್ರೆಸ್ ಸೇರ್ಪಡೆಗಾಗಿ ಬೆಂಬಲಿಗರ ಜೊತೆ ಕೆಪಿಸಿಸಿಗೆ ಗವಿಯಪ್ಪ ಆಗಮಿಸಿದರು, ಈ ವೇಳೆ ಕೆಪಿಸಿಸಿ ಕಚೇರಿ ಮುಂದೆ ಡೊಳ್ಳು ಕುಣಿತ ಆಯೋಜಿಸಲಾಗಿತ್ತು. ಕೆಪಿಸಿಸಿ ಕಚೇರಿಗೆ ಆಗಮಿಸಿದಾಗ ಸಿದ್ದರಾಮಯ್ಯ ಕಂಸಾಳೆ ಬಾರಿಸಿದ್ದಾರೆ.

Previous articleಸದನದಲ್ಲಿ ಪ್ರವಾಹ ಪ್ರಸ್ತಾಪಕ್ಕೆ ಕಾಂಗ್ರೆಸ್ ಸಜ್ಜು​..!
Next articleಹಳ್ಳದಲ್ಲಿ ಸಿಲುಕಿದ ಐವರು ರೈತರ ರಕ್ಷಣೆ