ಅಡವಿ ಹುಲಗಬಾಳ ಹಳ್ಳದಲ್ಲಿ ಪ್ರವಾಹ, ರಸ್ತೆ ಸಮೇತ ಕೊಚ್ಚಿ ಹೋದ ಸೇತುವೆ….

0
22

ವಿಜಯಪುರ (ಮುದ್ದೇಬಿಹಾಳ) : ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಅಡವಿ ಹುಲಗಬಾಳ ಹಾಗೂ ಹುಳಗಬಾಳ ತಾಂಡಾ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಅಕ್ಕ-ಪಕ್ಕದ ರಸ್ತೆ ಕಿತ್ತು ಹೋಗಿದ್ದು ಸಂಪರ್ಕ ಕಡಿತವಾಗಿದೆ.

ತಾಂಡಾ ಶಾಲಾ ಮಕ್ಕಳು ಹುಲಗಬಾಳ ಗ್ರಾಮದಲ್ಲಿ ಸಿಲುಕಿಕೊಂಡಿದ್ದರೆ, ಅತ್ತ ಕಡೆ ಹುಳಗಬಾಳ ಗ್ರಾಮಸ್ಥರು ಜಮೀನುಗಳಿಗೆ ತೇರುಳಿದ್ದು ತಾಂಡಾದಲ್ಲಿ ಸಿಲುಕಿಕೊಂಡು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.

Previous articleತುಂಬಿ ಹರಿವ ಹಳ್ಳದಲ್ಲೇ ಗರ್ಭಿಣಿಯನ್ನ ಹೊತ್ತೊಯ್ದ 108 ಆ್ಯಂಬುಲೆನ್ಸ ವಾಹನ.
Next articleಕೆರೂರು ಘಟನೆ: ಹಿಂದೂ ಕಾರ್ಯಕರ್ತ ಶರಣಬಸು ಬಂಧನಕ್ಕೆ ಹಿಂಜಾವೆ ಖಂಡನೆ