ಮೊದಲ ಕೀ ಲೆಸ್ ಸ್ಕೂಟರ್ ಕಂಡುಹಿಡಿದ ಕನ್ನಡಿಗ

ಓದಿದ್ದು ಕಾಮರ್ಸ್, ಮಾಡಿದ್ದು ಸಿಎ ಕೆಲಸ, ಆದರೆ ಕಟ್ಟಿ ನಿಲ್ಲಿಸಿದ್ದು ಬೌನ್ಸ್ ರೆಂಟಲ್ ಸ್ಕೂಟರ್‌ಗಳ ಸಾಮ್ರಾಜ್ಯ ಹುಟ್ಟಿದ್ದು ಕರ್ನಾಟಕದ ಹಾಸನ, ಓದಿದ್ದು ಕಾಮರ್ಸ್, ಆಗಿದ್ದು ಸಿಎ. ಆದರೆ ಕಟ್ಟಿ ಬೆಳೆಸಿದ್ದು ಮಾತ್ರ ಇಡೀ ದೇಶವೇ ನಿಬ್ಬೆರಗಾಗಿ ನೋಡುವಂಥ, ಹಿಂದೆಲ್ಲೂ ಯಾರೂ ಕಾರ್ಯರೂಪಕ್ಕೆ ತಂದಿರದ್ದಂ ಅದ್ಭುತ ಸ್ಟಾರ್ಟ್ಪ್ ಉತ್ಪನ್ನ. ಇದು ಬೌನ್ಸ್ ರೆಂಟಲ್ ಸ್ಕೂಟರ್ ಸಂಸ್ಥೆಯ ಸಂಸ್ಥಾಪಕ, ಅಪ್ಪಟ ಕನ್ನಡಿಗ ವಿವೇಕಾನಂದ ಹಳ್ಳೇಕೆರೆ ಅವರ `ಉದ್ಯಮ ಸಾಧನೆ’ಯ ಕತೆ. ತನ್ನದೇ ರೀತಿಯ ಹೊಸ ಮಾರ್ಕೆಟ್ ಮಾಡೆಲ್ ಸೃಷ್ಟಿಸಿಕೊಂಡು, ಜನರ … Continue reading ಮೊದಲ ಕೀ ಲೆಸ್ ಸ್ಕೂಟರ್ ಕಂಡುಹಿಡಿದ ಕನ್ನಡಿಗ