288 ಬಾಟೆಲ್ ರಿಂಗಲ್ ಲ್ಯಾಕ್ಟಲ್ ಔಷಧಿ ಜಪ್ತಿ

0
13
ಸಾಂದರ್ಭಿಕ ಚಿತ್ರ

ಬಳ್ಳಾರಿ: ಬಾಣಂತಿಯರ ಸರಣಿ ಸಾವಿಗೆ ಕಾರಣವಾಗಿದ್ದ ರಿಂಗಲ್ ಲ್ಯಾಕ್ಟಲ್‌ ಗ್ಲುಕೋಸ್‌ನ 288 ಬಾಟೆಲ್ ಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಪಶ್ಚಿಮ ಬಂಗಾ ಫಾರ್ಮಾಸುಟಿಕಲ್ ಕಂಪನಿಯ ರಿಂಗಲ್ ಲ್ಯಾಕ್ಟಲ್ ಔಷಧ. ಇದೇ ಔಷಧದಿಂದಲೇ ಬಳ್ಳಾರಿ‌ ಜಿಲ್ಲೆಯ ಐವರು‌ ಬಾಣಂತಿಯರ ಸಾವು ಸಂಭವಿಸಿತ್ತು. ಬಾಣಂತಿಯರ ಸಾವಿನ ಬಳಿಕ ಈ ಎಲ್ಲ ಐವಿ ದ್ರಾವಣವನ್ನು ಔಷಧ ಉಗ್ರಾಣದಲ್ಲಿಡಲಾಗಿತ್ತು. 500 ಎಂಎಲ್ ನ 288 ‌ಬಾಟೆಲ್ ಗಳು‌ ವಶಕ್ಕೆಪಡೆದ ಲೋಕಾಯುಕ್ತರು ಹೆಚ್ಚಿನ ತನಿಖೆ‌ ನಡೆಸಿದ್ದಾರೆ.

Previous articleವಾರ್ಡ್‌ಗೆ ಸೌಲಭ್ಯ ಆಗ್ರಹಿಸಿ: ನಗರಸಭೆ ಸದಸ್ಯನಿಂದ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
Next articleಗ್ಯಾರಂಟಿ ಕೊಟ್ಟು ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ…