Home ನಮ್ಮ ಜಿಲ್ಲೆ ಉತ್ತರ ಕನ್ನಡ ಹರೀಶಿಯಲ್ಲಿ ಕಾಡಾನೆ ಹಾವಳಿಯ ಆತಂಕ

ಹರೀಶಿಯಲ್ಲಿ ಕಾಡಾನೆ ಹಾವಳಿಯ ಆತಂಕ

0

ಶಿರಸಿ: ಸೊರಬ ಹಾಗೂ ಶಿರಸಿ ತಾಲೂಕಿನ ಗಡಿಭಾಗದಲ್ಲಿ ಬರುವ ಹರೀಶಿ ಹಾಗೂ ಸುತ್ತಮುತ್ತಲ ಕಾಡಿನಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಕಾಡಾನೆಗಳ ಹಿಂಡು ಗ್ರಾಮಗಳ ಗದ್ದೆ, ತೋಟಗಳಿಗೆ ದಾಳಿಯಿಡುತ್ತಿದೆ. ಮರಿಗಳ ಸಹಿತ ಇರುವ ಕಾಡಾನೆಗಳ ಹಿಂಡಿನ ದಾಳಿಯಿಂದ ಜನರು ಆತಂಕಗೊಂಡಿದ್ದಾರೆ. ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Exit mobile version