Home ಸುದ್ದಿ ದೇಶ ಸಿಎಂ ಶಿಂಧೆ ನಿವಾಸದ ಗಣಪತಿ ಪೂಜೆಗೆ ಶಾರುಖ್​​, ಸಲ್ಮಾನ್ ಖಾನ್​ ಭಾಗಿ

ಸಿಎಂ ಶಿಂಧೆ ನಿವಾಸದ ಗಣಪತಿ ಪೂಜೆಗೆ ಶಾರುಖ್​​, ಸಲ್ಮಾನ್ ಖಾನ್​ ಭಾಗಿ

0

ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸದಲ್ಲಿ ಶಾರುಖ್ ಖಾನ್‌ ಹಾಗೂ ಸಲ್ಮಾನ್ ಖಾನ್ ಗಣಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ, ನಿನ್ನೆ ನಡೆದ ಪೂಜೆಯಲ್ಲಿ ನಟರು ಭಾಗಿಯಾಗಿದ್ದು ಇಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಾಗೂ ವಿಡಿಯೋಗಳು ವೈರಲ್‌ ಆಗಿವೆ. ಜಾಕಿ ಶ್ರಾಫ್, ಅರ್ಜುನ್ ರಾಂಪಾಲ್, ಆಶಾ ಭೋಸ್ಲೆ, ಬೋನಿ ಕಪೂರ್ ಮತ್ತು ರಶ್ಮಿ ದೇಸಾಯಿ ಸೇರಿದಂತೆ ಇತರ ಬಾಲಿವುಡ್‌ ಸ್ಟಾರ್​ಗಳು ಶಿಂಧೆ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

https://twitter.com/samyuktakarnat2/status/1706216369920901576

Exit mobile version