ತಾಜಾ ಸುದ್ದಿನಮ್ಮ ಜಿಲ್ಲೆಬೀದರ್ಸುದ್ದಿರಾಜ್ಯ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಬಂತು ನಾಗರಹಾವು By Samyukta Karnataka - September 8, 2024 0 27 ಬೀದರ್: ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಾಲ್ಕು ಅಡಿ ಉದ್ದದ ಹಾವು ನುಗ್ಗಿದೆ. ಇದನ್ನು ಕಂಡ ಸಿಬ್ಬಂದಿ ಗಾಬರಿಗೊಂಡಿದ್ದರು. ಕೂಡಲೇ ಹಾವು ಹಿಡಿಯುವನನು ಆಗಮಿಸಿ ಅದನ್ನು ಹಿಡಿದುಕೊಂಡು ಹೋದ ಬಳಿಕ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.