ಶೆಟ್ಟರ್‌ಗೆ ಬೆಳಗಾವಿಯಲ್ಲಿ ಅಡ್ರೆಸ್‌ ಇಲ್ಲ

0
12

ಬೆಳಗಾವಿ: ಜಗದೀಶ ಶೆಟ್ಟರ್‌ಗೆ ಬೆಳಗಾವಿ ಕರ್ಮಭೂಮಿ ಆಗಿದ್ದರೆ ಮೊದಲು ಬೆಳಗಾವಿಯಲ್ಲಿನ ಅವರ ಅಡ್ರೆಸ್‌ ಹೇಳಲಿ. ಅಡ್ರೆಸ್‌ ಇಲ್ಲದೇ ಬೆಳಗಾವಿ ಅವರ ಕರ್ಮಭೂಮಿ ಆಗಲು ಹೇಗೆ ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ 6 ಬಾರಿ ಗೆದ್ದು ಶೆಟ್ಟರ್‌ ಅವರನ್ನು ಈಗ ಜನ ತಿರಸ್ಕಾರ ಮಾಡಿದ್ದಾರೆ. ಅಲ್ಲಿನ ಜನರೇ ಬೇಡ ಎಂದು ಅವರನ್ನು ಹೊರ ಹಾಕಿದ್ದಾರೆ. ಹೀಗಿದ್ದಾಗ ಕರ್ಮಭೂಮಿ ಎಂದು ಹೇಳಿಕೊಂಡು ಬೆಳಗಾವಿಯ ಮುಗ್ಧ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

Previous articleಜನರು ಯಾವ ಪಕ್ಷಕ್ಕೂ ಸೇರಿದವರಲ್ಲ
Next articleಸನಾತನ ಧರ್ಮವನ್ನು ದೃಢವಾಗಿ ನಂಬಿರಿ