ಚಿಕ್ಕಮಗಳೂರು :ವಿದ್ಯುತ್ ಶಾಕ್ ನಿಂದ ಕಾಡಾನೆ ಸಾವನ್ನಪ್ಪಿರು ಘಟನೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಲಾಲ್ಬಾಗ್ ರಸ್ತೆಯಲ್ಲಿ ನಡೆದಿದೆ.
ಹಲಸಿನಕಾಯಿ ತಿನ್ನಲು ಹೋಗಿ ಅಂದಾಜು 35 ವರ್ಷದ ಆನೆ ವಿದ್ಯುತ್ ಶಾಕ್ ಗೆ ಬಲಿ ಯಾಗಿದೆ. ಬಂಡೆ ಮಧ್ಯೆ ಸಿಲುಕಿ, ಆಹಾರವಿಲ್ಲದೆ, ವಿದ್ಯುತ್ ಶಾಕ್ ಈ ರೀತಿಯಾಗಿ ಕಾಡಾನೆಗಳು ಜಿಲ್ಲೆಯಲ್ಲಿ ಸಾವಪ್ಪುತ್ತಿವೆ.
ಸ್ಥಳಕ್ಕೆ ಅರಣ್ಯ ಅಧಿಕಾರಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ