ವಿದ್ಯಾರ್ಥಿಗಳ ಮಧ್ಯೆ ಗಲಾಟೆ

0
27

ರಾಯಚೂರು: ನಗರದಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು ಒಬ್ಬ ವಿದ್ಯಾರ್ಥಿಗೆ ಗಾಯವಾದ ಘಟನೆ ನಡೆದಿದೆ.
ನಗರದ ಮದರ್ ಟ್ರಸ್ಟ್ ಶಾಲೆ ಮುಂಭಾಗದಲ್ಲಿ ಸೋಮವಾರದಂದು
7 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಈ ಗಲಾಟೆ ನಡೆದಿದೆ.
ಶಾಲೆಗೆ ಓರ್ವ ವಿದ್ಯಾರ್ಥಿ ಕೈಯಲ್ಲಿ ಏರ್ ಗನ್, ಮತ್ತೋರ್ವ. ವಿದ್ಯಾರ್ಥಿ ಕೈಯಲ್ಲಿ ಚಾಕು ಇತ್ತು ಎನ್ನಲಾಗಿದೆ. ಇವರಿಬ ಮಧ್ಯೆ ಗಲಾಟೆ ನಡೆದಿದೆ.
ರಾಯಚೂರು ನಗರದ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Previous articleಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ
Next articleಜಪಾನ್‍ನಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ