Home News ಲಂಡನ್‌: ಪದವಿ ಸ್ವೀಕಾರದಲ್ಲೂ ಕನ್ನಡ ಅಭಿಮಾನ

ಲಂಡನ್‌: ಪದವಿ ಸ್ವೀಕಾರದಲ್ಲೂ ಕನ್ನಡ ಅಭಿಮಾನ

ಲಂಡನಲ್ಲಿ ಕನ್ನಡಿಗನೊಬ್ಬ ತನ್ನ ಪದವಿಯನ್ನು ವಶೇಷ ರೀತಿಯಲ್ಲಿ ಸ್ವೀಕರಿಸಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡಿಗ ಅಧಿಶ್‌ ಆರ್‌ ವಾಲಿ ಎಂಬ ಎಮ್‌ ಎಸ್‌ (ಮ್ಯಾನೇಜಮೆಂಟ್‌ ಫ್ರಮ್‌ ಸಿಟಿ) ಪದವಿಯನ್ನು ಲಂಡನ್‌ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾನೆ. ಘಟಿಕೋತ್ಸವದ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ನಡೆದುಕೊಂಡು ಹೋಗಿದ್ದಲ್ಲದೆ, ಕನ್ನಡ ಬಾವುಟ ಪ್ರದರ್ಶಿಸಿ ಪದವಿ ಪಡೆದು ಕನ್ನಡಾಭಿಮಾನ ಮೆರದಿದ್ದಾನೆ, ಈ ವಿಡಿಯೋವನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್‌ ಆಗಿದೆ.

ಲಂಡನ್‌:  ಪದವಿ ಸ್ವೀಕಾರದಲ್ಲೂ ಕನ್ನಡ ಅಭಿಮಾನ
Exit mobile version