ತಾಜಾ ಸುದ್ದಿಸುದ್ದಿದೇಶನಮ್ಮ ಜಿಲ್ಲೆ ಮಹಾರಾಷ್ಟ್ರದಲ್ಲಿ NDA ಮುನ್ನಡೆ By Samyukta Karnataka - November 23, 2024 0 ಹುಬ್ಬಳ್ಳಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ NDA 155 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚನೆಗೆ ಅವಶ್ಯವಿರುವ 145 ಸ್ಥಾನಗಳಿಗಿಂತ ಸದ್ಯ ಹೆಚ್ಚಿನ ಸ್ಥಾನಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ. MVA 112, ಇತರೆ 10