ಬೆಳಗಾವಿ: ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬ ಹೆಂಡತಿ, ಮಕ್ಕಳು ಮನೆಯಲ್ಲಿ ಮಲಗಿಕೊಂಡ ವೇಳೆ ಕಲ್ಲಿನಿಂದ ತನ್ನ ಮರ್ಮಾಂಗ ಜಜ್ಜಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ನಂದಿಗುಡಿ ಕ್ಷೇತ್ರದಲ್ಲಿ ಗುರುವಾರ ರಾತ್ರಿ ನಡೆದಿದೆ
ನಂದಿಗುಡಿ ಕೇತ್ರದ ಕೆಂಪಣ್ಣ ಹೆಳವರ(೩೮) ಮರ್ಮಾಂಗ ಜಜ್ಜಿಕೊಂಡು ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.