ನವದೆಹಲಿ: ಭಾರತಕ್ಕೆ ಬರುತ್ತಿದ್ದ ಪಾಕಿಸ್ತಾನದ ಡ್ರೋನ್‌ಗಳನ್ನು ಭಾರತದ S-400 ‘ಸುದರ್ಶನ ಚಕ್ರ’ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಯಶಸ್ವಿಯಾಗಿ ವಿಫಲಗೊಳಿಸಿದೆ.
ಶ್ರೀನಗರ, ಜಮ್ಮು, ಅಮೃತಸರ, ಲುಧಿಯಾನ, ಭಟಿಂಡಾ, ಚಂಡೀಗಢ, ಫಲೋಡಿ ಮತ್ತು ಭುಜ್‌ನಲ್ಲಿರುವ ನೆಲೆಗಳು ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಪ್ರಮುಖ ಭಾರತೀಯ ಮಿಲಿಟರಿ ಘಟಕಗಳನ್ನು ಗುರಿಯಾಗಿಸಿ ಬಂದ ಪಾಕ್‌ನ ಡ್ರೋನ್‌ಗಳನ್ನು ಸುದರ್ಶನ ಚಕ್ರ ಯಶಸ್ವಿಯಾಗಿ ಹತ್ತಿಕ್ಕಿದೆ.
ಪಾಕಿಸ್ತಾನದ ಟಾರ್ಗೆಟ್‌ಗೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿದೆ.