ಬೃಹತ್ ಬ್ರಹ್ಮೋಸ್ ಕ್ಷಿಪಣಿ ಘಟಕ ಆರಂಭ

0
36

ಲಖನೌ: ಉತ್ತರಪ್ರದೇಶದ ಲಕ್ನೋದಲ್ಲಿ ರಕ್ಷಣಾ ಉತ್ಪಾದನಾ ಘಟಕದಲ್ಲಿ ರಕ್ಷಣಾ ಸಚಿವ ರಾಜ ನಾಥ್ ಸಿಂಗ್ ೧೦ ಬ್ರಹ್ಮೋಸ್ ಉತ್ಪಾದನಾ ಘಟಕ ಉದ್ಘಾಟಿಸಿದ್ದಾರೆ. ತಮಿಳನಾಡಿನ ನಂತರ ೩೦೦ ರೂ ಕೋಟಿ ವೆಚ್ಚದಲ್ಲಿ ಈ ಘಟಕವನ್ನು ಭಾನುವಾರ ಉದ್ಘಾಟಿಸಿದ್ದಾರೆ. ಒಂದು ವರ್ಷಕ್ಕೆ ೮೦ ರಿಂದ ೧೦೦ ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದಿಸುವ ಹಾಗೂ ೧೦೦ ರಿಂದ ೧೫೦ ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುವ ಗುರಿಯನ್ನು ಉತ್ಪಾದನಾ ಘಟಕ ಹೊಂದಿದೆ ಎಂದು ರಕ್ಷಣಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Previous articleಪಾಕಿಸ್ತಾನದ್ದು ಎಂದಿಗೂ ಇಬ್ಬಗೆಯ ನೀತಿ
Next articleಬೀದಿನಾಯಿ ದಾಳಿಗೆ ಮಹಿಳೆ ಸಾವು: ಪ್ರತಿಭಟನೆ