ಬಿಯರ್ ದರ ಏರಿಕೆ‌

0
11

ಬೆಂಗಳೂರು: ಬಜೆಟ್ ಮಂಡನೆಗೂ ಮೊದಲೇ ರಾಜ್ಯ ಸರ್ಕಾರ ಫೆ.೧ರಿಂದ ಅನ್ವಯವಾಗುವಂತೆ ಬಿಯರ್ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಬಿಯರ್ ದರ ಸುಂಕ ಶೇ.೧೮೫ರಿಂದ ಶೇ.೧೯೫ಕ್ಕೆ ಏರಿಕೆಯಾಗಿದೆ. ಅಬಕಾರಿ ಇಲಾಖೆ ಸುಂಕ ಹೆಚ್ಚಳದ ಕುರಿತು ಕರಡು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಕುರಿತು ಅಂತಿಮ ಆದೇಶ ಹೊರಡಿಸಿದೆ. ಅದರಂತೆ ಪ್ರತಿ ಬಾಟಲ್‌ಗೆ ೫ ರೂಪಾಯಿಗಳಿಂದ ೧೨ ರೂಪಾಯಿವರೆಗೂ ಹೆಚ್ಚಳವಾಗಲಿದೆ.

Previous articleಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಸಿದ್ಧತೆ
Next article೨೦೨೪ನೇ ಮಧ್ಯಂತರ ಬಜೆಟ್‌ನ ಪ್ರಮುಖಾಂಶಗಳು‌