ನಿಖಿಲ್‌ನಿಂದ “ಸಾಕಪ್ಪ ಸಾಕು” ಅಭಿಯಾನ

0
58

ಬೆಂಗಳೂರು: ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರಿಂದ “ಸಾಕಪ್ಪ ಸಾಕು” ಅಭಿಯಾನ ಆರಂಭವಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹೆಚ್ಚಾಯಿತು ಮೆಟ್ರೋ ಬಸ್ ಫೇರು, ಸಚಿವರಿಗೆಲ್ಲ ಹೊಸ ಕಾರು, ಮಸಾಜ್ ಚೇರು!
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಯುದ್ಧ ಪ್ರಬಲವಾಗಿದೆ. ಹನಿ ಮತ್ತು ಮನಿ ಟ್ರ್ಯಾಪ್ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಘರ್ಜನೆ. ಕಾಸ್ಟ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನಸಾಮಾನ್ಯರೊಂದಿಗೆ ಹೋರಾಟ ನಿರಂತರ.

ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ! ವಿಫಲ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತಕ್ಕೆ ಇತಿಶ್ರೀ ಹಾಡಲು ನಮ್ಮೊಂದಿಗೆ ಕೈ ಜೋಡಿಸಿ! QR code ನೀಡಿರುವ ಅವರು ಸ್ಕ್ಯಾನ್ ಮಾಡಿರಿ ಅಥವಾ ಲಿಂಕ್‌ಗೆ ಭೇಟಿ ನೀಡಿ ಎಂದಿದ್ದಾರೆ

Previous articleಅಂತರಾಷ್ಟ್ರೀಯ ಲಿಂಡೌ ನೋಬೆಲ್ ಸಭೆಗೆ ಆಯ್ಕೆ ಆದ ವಿದ್ಯಾರ್ಥಿನಿಯರಿಗೆ ಸನ್ಮಾನ
Next articleಕೆಂಡದಂತಹ ಬಿಸಿಲ ನಡುವೆ ತಂಪೆರದ ಮಳೆ