Home ತಾಜಾ ಸುದ್ದಿ ನಾಳೆ ಜಡ್ಜ್‌ಮೆಂಟ್

ನಾಳೆ ಜಡ್ಜ್‌ಮೆಂಟ್

0

ಬೆಂಗಳೂರು: ಬಹು ದಿನದ ಕಾಯುವಿಕೆಯ ನಂತರ ನಾಳೆ ದ ಜಡ್ಜ್‌ಮೆಂಟ್ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ.
ವಿ. ರವಿಚಂದ್ರನ್‌, ರಂಗಾಯಣ ರಘು, ಧನ್ಯಾ ರಾಮ್‌ ಕುಮಾರ್‌, ದಿಗಂತ್‌, ಕೃಷ್ಣ ಹೆಬ್ಬಾಳೆ, ಲಕ್ಷ್ಮೀ ಸೇರಿದಂತೆ ಹಲವು ಜನರು ನಟಿಸಿರುವ ದಿ ಜಡ್ಜ್‌ಮೆಂಟ್‌ ಸಿನಿಮಾ ನಾಳೆ ರಿಲೀಸ್‌ ಆಗುತ್ತಿದೆ. ದಿ ಜಡ್ಜ್‌ಮೆಂಟ್‌ ಸಿನಿಮಾಕ್ಕೆ ಗುರುರಾಜ್‌ ಕುಲಕರ್ಣಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಸಾಫ್ಟ್‌ವೇರ್‌ ಹಿನ್ನೆಲೆಯಿಂದ ಬಂದಿರುವ ನಿರ್ದೇಶಕ ಗುರುರಾಜ್‌ ಕುಲಕರ್ಣಿ ಪ್ಲ್ಯಾನ್​​ ಪ್ರಕಾರ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ನಟ ರವಿಚಂದ್ರನ್ ಅವರಿಗೆ ಈ ಸಿನಿಮಾದಲ್ಲಿ ಒಂದು ಹಾಡೂ ಇಲ್ಲ. ಈ ಚಿತ್ರದ ಹೆಸರು ‘ಜಡ್ಜ್ ಮೆಂಟ್’. ಆದರೆ ನಮ್ಮ ಸಿನಮಾ ನೋಡಿ ಪ್ರೇಕ್ಷಕ ನೀಡುವ ‘ಜಡ್ಜ್ ಮೆಂಟ್’ ಅಂತಿಮ ಎಂದು ನಟ ರವಿಚಂದ್ರನ್ ಹೇಳಿದ್ದಾರೆ.

The Judgement Kannada Teaser | Dr. V Ravichandran | Meghana Gaonkar | Diganth | Dhanya Ramkumar | 4K

Exit mobile version