Home ತಾಜಾ ಸುದ್ದಿ ನಾನು ನರೇಂದ್ರ ದಾಮೋದರದಾಸ ಮೋದಿ…

ನಾನು ನರೇಂದ್ರ ದಾಮೋದರದಾಸ ಮೋದಿ…

0

ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಇಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈಶ್ವರನ ಹೆಸರಲ್ಲಿ ಪ್ರಮಾಣ ಮಾಡಿದ ಮೋದಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಭೋದಿಸಿದರು.

Exit mobile version