Home ತಾಜಾ ಸುದ್ದಿ ಖಾಸಗಿ ಬಸ್ ಗೂಡ್ಸ್​ ವಾಹನ ಮುಖಾಮುಖಿ ಡಿಕ್ಕಿ

ಖಾಸಗಿ ಬಸ್ ಗೂಡ್ಸ್​ ವಾಹನ ಮುಖಾಮುಖಿ ಡಿಕ್ಕಿ

0

ವಿಜಯನಗರ: ಟಾಟಾ ಏಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅವಘಡವೊಂದು ತಪ್ಪಿದಂತಾಗಿದೆ.
ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಹೊರವಲಯದಲ್ಲಿ ಈ ಘಟನೆ ಸಂಭವಿಸಿದ್ದು, ಟಾಟಾ ಏಸ್ ಚಾಲಕ ಮತ್ತು ಬಸ್ ನಿರ್ವಾಹಕಗೆ ಗಾಯಗಳಾಗಿವೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ, ಗಾಯಾಳುಗಳಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Exit mobile version