ಕಾಂಗ್ರೆಸ್ ಸಂಸದ ವಸಂತ್ ಚವ್ಹಾಣ್ ನಿಧನ

0
7

ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ವಸಂತ ಚವ್ಹಾಣ್ ನಿಧನರಾಗಿದ್ದಾರೆ.
ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 69 ವರ್ಷದ ವಸಂತ ಚವ್ಹಾಣ್ ಅವರು ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

Previous articleದರ್ಶನ್ ರಾಜಾತಿಥ್ಯ ಪ್ರಕರಣ: ತಪ್ಪಿತಸ್ಥ ಅಧಿಕಾರಿಗಳ ಅಮಾನತು
Next articleKPSC ಪರೀಕ್ಷೆ ಮುಂದೂಡುವಂತೆ ನಿಖಿಲ್ ಮನವಿ