ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅಧ್ಯಕ್ಷರಾಗಿ ಚಂದ್ರಕಾಂತ್ ಬೆಲ್ಲದ ಪುನರಾಯ್ಕೆ

ಧಾರವಾಡ: ಇಂದು ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಪುನರಾಯ್ಕೆಯಾಗಿದ್ದಾರೆ.
ಚಂದ್ರಕಾಂತ ಬೆಲ್ಲದ ಬೆಲ್ಲದ ಅವರು 2,328 ಮತ ಪಡೆದಿದ್ದರೆ ಅವರ ಸಮೀಪದ ಸ್ಪರ್ಧಿ ಮೋಹನ ಲಿಂಬಿಕಾಯಿ 1,816 ಮತ್ತು ಹನುಮಾಕ್ಷಿ ಗೋಗಿ 204, ಹಾಗೂ ಚಂದ್ರಶೇಖರ 39 ಮತ ಪಡೆದಿದ್ದಾರೆ.