ಅಪರೂಪದ ನಾಗಚಿಟ್ಟೆ ಪ್ರತ್ಯಕ್ಷ

0
38
ನಾಗಚಿಟ್ಟೆ

ಶಿರಸಿ: ಇಲ್ಲಿನ ಜಗದೀಶ್ ನಾಯ್ಕ ಎನ್ನುವವರ ಮನೆಯಲ್ಲಿ ಅಪರೂಪದ ನಾಗಚಿಟ್ಟೆ ಕಾಣಿಸಿಕ್ಕಿದೆ. ನಾಗಚಿಟ್ಟೆ ಎಂದು ಕರೆಯಲಾಗುವ ಈ ಸುಂದರ ವರ್ಣಾಲಂಕಾರ ಹೊಂದಿದ ಬೃಹತ್ ಪತಂಗವು ವೈಜ್ಞಾನಿಕವಾಗಿ ಅಟ್ಲಾಸ್ ಮೊತ್ ಎನ್ನುವ ಹೆಸರು ಹೊಂದಿದೆ. ಜಗದೀಶ್ ನಾಯ್ಕ ಅವರು ತಮ್ಮ ಮೊಬೈಲ್‌ನಲ್ಲಿ ಈ ಅಪರೂಪಕ್ಕೆ ಕಾಣಸಿಗುವ ನಾಗಚಿಟ್ಟೆಯ ಚಿತ್ರವನ್ನು ಸೆರೆ ಹಿಡಿದಿದ್ದಾರೆ.

ನಾಗಚಿಟ್ಟೆ
Previous articleವಾಕರಸಾಸಂ ಅಧ್ಯಕ್ಷ ಸ್ಥಾನದಿಂದ ಪಾಟೀಲ್ ಔಟ್!
Next articleನದಿಗೆ ಬಿದ್ದ ಲಾರಿ: 5 ಜನರು ಪ್ರಾಣಾಪಾಯದಿಂದ ಪಾರು