ಹಾಡಹಗಲೇ ಬ್ಯಾಂಕ್‌ ದರೋಡೆ

0
32

ಕಾರಿನಲ್ಲಿ ಬಂದ 5 ಮಂದಿ ಆಗಂತುಕರು

ಮಂಗಳೂರು: ಕಾರಿನಲ್ಲಿ ಬಂದ 5 ಮಂದಿ ಆಗಂತುಕರು ಮಾರಕಾಸ್ತ್ರ ತೋರಿಸಿ ಚಿನ್ನ, ಒಡವೆ, ಹಣವನ್ನೆಲ್ಲಾ ದರೋಡೆ ನಡೆಸಿದ ಘಟನೆ ನಡೆದಿದೆ, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದ್ದು. ಕಾರಿನಲ್ಲಿ ಬಂದ 5 ಮಂದಿ ಆಗಂತುಕರು ಮಾರಕಾಸ್ತ್ರ ತೋರಿಸಿ ಚಿನ್ನ, ಒಡವೆ, ಹಣವನ್ನೆಲ್ಲಾ ದರೋಡೆ ನಡೆಸಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್‌ ತಂಡ ಆಗಂತುಕರಿಗಾಗಿ ಬಲೆ ಬೀಸಿದ್ದಾರೆ.

Previous articleಭಾರತ ವಾಹನಗಳ ಉತ್ಪಾದನೆಯಲ್ಲಿ ಮೂರನೇ ಸ್ಧಾನ
Next articleಲಕ್ಷ್ಮಿ ಹೆಬ್ಬಾಳ್ಕರ್ ಅರೋಗ್ಯ ವಿಚಾರಿಸಲು ಯಾರೂ ಬರಬೇಡಿ: ವೈದ್ಯರ ಮನವಿ